• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪಾರ್ಕಿಂಗ್ ಲಾಟ್​ ಆಗಿ ಬದಲಾಗ್ತಿದೆ ಫುಟ್​ಪಾತ್​, ಕಸದ ರಾಶಿ ಕಂಡು ಸಾರ್ವಜನಿಕರು ಹೈರಾಣು

ಪ್ರತಿಧ್ವನಿ by ಪ್ರತಿಧ್ವನಿ
June 12, 2023
in ಕರ್ನಾಟಕ
0
ಪಾರ್ಕಿಂಗ್ ಲಾಟ್​ ಆಗಿ ಬದಲಾಗ್ತಿದೆ ಫುಟ್​ಪಾತ್​, ಕಸದ ರಾಶಿ ಕಂಡು ಸಾರ್ವಜನಿಕರು ಹೈರಾಣು
Share on WhatsAppShare on FacebookShare on Telegram

ಬೆಂಗಳೂರು : ವಾಹನಗಳ ಸಂಚಾರಕ್ಕೆ ಅಂತಾ ಹೇಗೆ ರಸ್ತೆಯಿರುತ್ತೋ ಅದೇ ರೀತಿ ಪಾದಚಾರಿಗಳ ಸಂಚಾರಕ್ಕೆಂದೇ ಫುಟ್​​ಪಾತ್​ಗಳನ್ನು ನಿರ್ಮಾಣ ಮಾಡಲಾಗಿರುತ್ತೆ. ಆದರೆ ನಗರದ ಬನಶಂಕರಿ ಮೂರನೇ ಹಂತದ ಜನತಾ ಬಜಾರ್​​ನಲ್ಲಿ ಮಾತ್ರ ಈ ನಿಯಮ ಲೆಕ್ಕಕ್ಕೇ ಇಲ್ಲ ಎಂಬಂತಾಗಿದೆ.

ADVERTISEMENT


ಹೌದು..! ಪಾದಚಾರಿಗಳ ಮಾರ್ಗದಲ್ಲಿ ನುಗ್ಗುವ ವಾಹನ ಸವಾರರು ಫುಟ್​ಪಾತ್​ಗಳ ಮೇಲೆಯೇ ಪಾರ್ಕಿಂಗ್​ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನಗಳ ಸಂಚಾರಿಗಳಂತೂ ಫುಟ್​ಪಾತ್​ಗಳನ್ನೇ ರಸ್ತೆಯಾಗಿ ಮಾಡಿಕೊಂಡಿದ್ದು ಇವೆಲ್ಲದರ ಪರಿಣಾಮವಾಗಿ ಫುಟ್​ಪಾತ್​ ಮಾರ್ಗದ ತುಂಬೆಲ್ಲ ಹೊಂಡಾಗುಂಡಿ ನಿರ್ಮಾಣವಾಗಿದೆ.


ಇಷ್ಟು ಸಾಲದು ಎಂಬಂತೆ ಫುಟ್​ಪಾತ್​ ಮಾರ್ಗದಲ್ಲಿ ಕಸದ ರಾಶಿ ಕೂಡ ಇದ್ದು ಹೀಗಾದರೆ ನಾವು ನಡೆಯೋದು ಎಲ್ಲಿ ಸ್ವಾಮಿ ಅಂತಾ ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ. ಈ ಹಿಂದೆ ಜನತಾ ಬಜಾರ್​ ನಿಮಾಸಿಗಳು ದ್ವಿಚಕ್ರ ವಾಹನ ಸವಾರರಿಂದ ನಮಗೆ ಕಿರಿಕಿರಿಯುಂಟಾಗ್ತಿದೆ ಅಂತಾ ವಿಶಿಷ್ಟವಾಗಿ ಪ್ರತಿಭಟನೆ ಕೂಡ ನಡೆಸಿದ್ದರು. ಆದರೂ ಸಹ ಯಾವುದೇ ಪ್ರಯೋಜನವಾದಂತೆ ಕಂಡು ಬಂದಿಲ್ಲ.


ಬನಶಂಕರಿ ಮೂರನೇ ಹಂತದ ಜನತಾ ಬಜಾರ್​ನಿಂದ ಹಿಡಿದು ಮೈಸೂರು ರಸ್ತೆ ಮಾರ್ಗವಾಗಿ ಹೋಗುವ ದಾರಿಯಲ್ಲಿರುವ ಫುಟ್​ಪಾತ್​ ಇಷ್ಟೊಂದು ಅವ್ಯವಸ್ಥೆಯಿಂದ ಕೂಡಿದ್ದು ಕೋಟಿ ಕೋಟಿ ಖರ್ಚು ಮಾಡಿ ಪಾಲಿಕೆ ನಿರ್ಮಿಸಿಕೊಟ್ಟ ಪಾದಚಾರಿ ಮಾರ್ಗ ಅಕ್ಷರಶಃ ಕಸದ ಗುಂಡಿಯಂತಾಗಿದೆ. ಈ ಕ್ಷೇತ್ರದ ಶಾಸಕರಾಗಿರುವ ರವಿ ಸುಬ್ರಹ್ಮಣ್ಯ ಈ ಬಗ್ಗೆ ಆದಷ್ಟು ಬೇಗ ಗಮನಹರಿಸಿ ಸಾರ್ವಜನಿಕರ ತೊಂದರೆಗೆ ಸ್ಪಂದಿಸಬೇಕಿದೆ.

Tags: BanashankariBBMPfootpathJantabazarMLA Ravi Subrahmanya
Previous Post

ರಾಜ್ಯದಲ್ಲಿ ವಿದ್ಯುತ್​ ಬಿಲ್​ ಹೆಚ್ಚಳದ ಬಗ್ಗೆ ಸ್ಪಷ್ಟನೆ ನೀಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

Next Post

ಬೆಂಗಳೂರು ಸ್ಲಂ ಜನರ ಗೋಳು ಕೇಳುವವರು ಯಾರು?

Related Posts

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ
Top Story

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

by ಪ್ರತಿಧ್ವನಿ
May 16, 2026
0

ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಾರ್ಮಿಕರ ಮಕ್ಕಳಿಗಾಗಿ ಶ್ರಮಿಕ ವಸತಿ ಶಾಲೆ ಪ್ರಾರಂಭಿಸುವ ಬಗ್ಗೆ ಮತ್ತು...

Read moreDetails
ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

May 16, 2026
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
Next Post
ಬೆಂಗಳೂರು ಸ್ಲಂ ಜನರ ಗೋಳು ಕೇಳುವವರು ಯಾರು?

ಬೆಂಗಳೂರು ಸ್ಲಂ ಜನರ ಗೋಳು ಕೇಳುವವರು ಯಾರು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada