• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಪ್ಲಾಸ್ಟಿಕ್ ಬಾಟಲಿಯಿಂದ ನಿರ್ಮಾಣವಾಯಿತು ಬಸ್‌ ನಿಲ್ದಾಣ.!

Any Mind by Any Mind
June 9, 2023
in ಅಂಕಣ
0
ಪ್ಲಾಸ್ಟಿಕ್ ಬಾಟಲಿಯಿಂದ ನಿರ್ಮಾಣವಾಯಿತು ಬಸ್‌ ನಿಲ್ದಾಣ.!
Share on WhatsAppShare on FacebookShare on Telegram

ಪ್ಲಾಸ್ಟಿಕ್ ಅನ್ನೋದು ಪರಿಸರಕ್ಕೆ ಮಾರಕ, ಇವತ್ತು ಜಗತ್ತಿನಲ್ಲಿ ಪರಿಸರ ಅತಿ ಹೆಚ್ಚು ಮಾಲಿನ್ಯ ಆಗ್ತಾ ಇದೆ ಅಂದ್ರೆ ಅದಕ್ಕೆ ಪ್ರಮುಖವಾದ ಕಾರಣ ಪ್ಲಾಸ್ಟಿಕ್. ಹಾಗಾಗಿ ಪ್ಲಾಸ್ಟಿಕ್ ಬಳಕೆಯನ್ನ ನಿಷೇಧಿಸಬೇಕು ಅಂತ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೆ ಈ ಯಾವ ಕ್ರಮಗಳು ಕೂಡ ಇದುವರೆಗೂ ನಿರೀಕ್ಷಿತ ಫಲಿತಾಂಶವನ್ನ ಕೊಡಲಿಲ್ಲ. ಹೀಗಾಗಿ ಪ್ಲಾಸ್ಟಿಕ್ ಅನ್ನೋದು ಇಡೀ ಜಗತ್ತಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.. ಹೀಗಾಗಿ ಇಡೀ ಜಗತ್ತು ಯಾವ ರೀತಿಯಾಗಿ ಪ್ಲಾಸ್ಟಿಕ್ ಬಳಕೆಯನ್ನು ತಡೆಯಬೇಕು ಅಂತ ಜಗತ್ತಿನ ವಿವಿಧ ದೇಶಗಳು ಚಿಂತನೆಯನ್ನ ನಡೆಸುವುದಕ್ಕೆ ಪ್ರಾರಂಭ ಮಾಡಿವೆ.

ADVERTISEMENT

ಇದರ ನಡುವೆ ಪ್ಲಾಸ್ಟಿಕ್ ಬಳಕೆಯಿಂದ ಹಲವು ಉಪಯೋಗಗಳು ಕೂಡ ಇದೆ ಅಂತ ಆಗಾಗ ಕೆಲವು ಮಂದಿ ಸಾಬೀತು ಮಾಡ್ತಾ ಇರ್ತಾರೆ. ಇದಕ್ಕೆ ಪೂರಕ ಎನ್ನುವ ಹಾಗೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಮಲಾಪುರ ಮಂಡಲದ ಉಪ್ಪಲಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಪ್ಲಾಸ್ಟಿಕ್ ಹಬ್ ಎಂಬ ಹೆಸರಿನ ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಿಸಲಾದ ಹೊಸ ಬಸ್ ನಿಲ್ದಾಣವನ್ನು ತೆರೆಯಲಾಗಿದೆ.

ಅಷ್ಟಕ್ಕೂ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನ ಪಂಚಾಯಿತಿ ಸಿಬ್ಬಂದಿಯೇ ಪ್ರತ್ಯೇಕ ಶೆಡ್‌ಗೆ ಸ್ಥಳಾಂತರಿಸುತ್ತಿದ್ದಾರಂತೆ. ಇವುಗಳಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ಒಂದು ಮೂಲೆಯಲ್ಲಿ ಬಿಸಾಡಲಾಗಿತ್ತು ಮತ್ತು ಇದರಿಂದ ಯಾವುದೇ ಉಪಯೋಗವಿಲ್ಲ ಅಂತ ಭಾವಿಸಲಾಗಿತ್ತು. ಈ ವೇಳೆ ಬಾಟಲಿಗಳನ್ನು ಗಮನಿಸಿದ ಪಂಚಾಯಿತಿ ಅಧಿಕಾರಿ ಪಲ್ಲವಿ ಗ್ರಾಮ ಪಂಚಾಯತ್​ ಅಧ್ಯಕ್ಷೆ ಉಮಾ ಅವರಿಗೆ ಪ್ಲಾಸ್ಟಿಕ್ ಬಸ್ ಸ್ಟಾಪ್ ಬಗ್ಗೆ ಐಡಿಯಾ ನೀಡಿದ್ದರಂತೆ.

ಇದಾದ ಬಳಿಕ ಪಂಚಾಯತಿಯ ಸಹಾಯಕ ಸಿಬ್ಬಂದಿಗಳ ಸಹಕಾರ ಪಡೆದು ಗ್ರಾಮ ಪಂಚಾಯತಿ ಅಧ್ಯಕ್ಷ ಈ ಪ್ಲಾಸ್ಟಿಕ್ ಬಸ್ ನಿಲ್ದಾಣವನ್ನ ನಿರ್ಮಿಸಲು ಪ್ರಾರಂಭಿಸಿದರು ಇನ್ನು ಇವರ ಈ ನಿರ್ಧಾರಕ್ಕೆ ಗ್ರಾಮದ ಜನರು ಕೂಡ ಬೆಂಬಲ ನೀಡಿದ್ದು ಬಳಕೆಗೆ ಬಾರದ ಪ್ಲಾಸ್ಟಿಕಗಳನ್ನ ಬಳಸಿಕೊಂಡು ಅತ್ಯದ್ಭುತವಾದ ಬಸ್ ಸ್ಟಾಪ್ ಕೂಡ ನಿರ್ಮಿಸಬಹುದು ಅನ್ನೋದನ್ನ ಸಾಧಿಸಿ ತೋರಿಸಿದ್ದಾರೆ ಇದೀಗ ಈ ಬಸ್ ಸ್ಟಾಪ್ ಬಳಿ ಯುವಕ ಯುವತಿಯರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದು ಈ ಬಸ್ ಸ್ಟಾಪ್ ದೇಶದಲ್ಲಿ ಸಂಚಲನವನ್ನ ಮೂಡಿಸುತ್ತಿದೆ

Tags: Bus StopBusesKamalpurPlastic BottleTelangana
Previous Post

ಇಸ್ರೇಲ್ ನಲ್ಲಿ ಡ್ರೋನ್ ಟ್ಯಾಕ್ಸಿ ಪರೀಕ್ಷೆ ಯಶಸ್ವಿ

Next Post

ಇಯರ್​ ಬಡ್​ಗಳನ್ನು ದಿನದಲ್ಲಿ ಎಷ್ಟು ಹೊತ್ತು ಬಳಕೆ ಮಾಡಬಹುದು..? ಅಧ್ಯಯನ ಏನು ಹೇಳುತ್ತೆ..?

Related Posts

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ
ಅಂಕಣ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

by ಪ್ರತಿಧ್ವನಿ
May 23, 2026
0

ನಾ ದಿವಾಕರ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಆಳುವ ವರ್ಗಗಳು ಜನಸಾಮಾನ್ಯರಿಗೆ ಮಿತವ್ಯಯದ ಉಪದೇಶ ಮಾಡುವುದು ಈ ಜನರ ಸಂಕಟಗಳು ಹೆಚ್ಚಾದಾಗ ಅಲ್ಲ, ಮಾರುಕಟ್ಟೆಗೆ ಬಲವಾದ ಹೊಡೆತ ಬಿದ್ದು ಬುಡ...

Read moreDetails
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

May 18, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
Next Post
ಇಯರ್​ ಬಡ್​ಗಳನ್ನು ದಿನದಲ್ಲಿ ಎಷ್ಟು ಹೊತ್ತು ಬಳಕೆ ಮಾಡಬಹುದು..? ಅಧ್ಯಯನ ಏನು ಹೇಳುತ್ತೆ..?

ಇಯರ್​ ಬಡ್​ಗಳನ್ನು ದಿನದಲ್ಲಿ ಎಷ್ಟು ಹೊತ್ತು ಬಳಕೆ ಮಾಡಬಹುದು..? ಅಧ್ಯಯನ ಏನು ಹೇಳುತ್ತೆ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada