• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ನನ್ನ ಕುಟುಂಬಕ್ಕೆ ಕಣ್ಣೀರು ಹಾಕಿಸಿದ ಫಲವನ್ನು ಗೋಪಾಲಕೃಷ್ಣ ಬೇಳೂರ್ ಕುಟುಂಬ ಅನುಭವಿಸುತ್ತಿದೆ : ಹರತಾಳು ಹಾಲಪ್ಪ

ಪ್ರತಿಧ್ವನಿ by ಪ್ರತಿಧ್ವನಿ
May 5, 2023
in ರಾಜಕೀಯ
0
ನನ್ನ ಕುಟುಂಬಕ್ಕೆ ಕಣ್ಣೀರು ಹಾಕಿಸಿದ ಫಲವನ್ನು ಗೋಪಾಲಕೃಷ್ಣ ಬೇಳೂರ್ ಕುಟುಂಬ ಅನುಭವಿಸುತ್ತಿದೆ : ಹರತಾಳು ಹಾಲಪ್ಪ
Share on WhatsAppShare on FacebookShare on Telegram

ಸಾಗರ : ಕಾಂಗ್ರೆಸ್​​ನ ಪ್ರಣಾಳಿಕೆ ರಚನಾ ಸಮಿತಿಯಲ್ಲಿದ್ದ ಮಧು ಬಂಗಾರಪ್ಪ ಕೂಡ ಬಜರಂಗದಳ ನಿಷೇಧ ಪ್ರಸ್ತಾಪಕ್ಕೆ ಕಾರಣರು ಎಂಬ ವಿಚಾರವಾಗಿ ಪ್ರತಿಕ್ರಯಿಸಿದ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ಸೊರಬದಲ್ಲಿ ಮಧು ಬಂಗಾರಪ್ಪರಿಗೆ ಏನೂ ಗೊತ್ತಿಲ್ಲ. ಅದೊಂತರ ಮಳ್ಳಿದೆ. ದೊಡ್ಡ ಸಾಹೇಬರ ಮಗ ಅನ್ನೋದೊಂದೇ ಕ್ಯಾಪಾಸಿಟಿ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

ಯಡಿಯೂರಪ್ಪ ಹಾಗೂ ನನಗೆ ಇಬ್ಬರಿಗೂ ಗೋಪಾಲಕೃಷ್ಣ – ಮಧು ಬಂಗಾರಪ್ಪ ಕಣ್ಣೀರು ಹಾಕಿಸಿದ್ದರು. ನನ್ನ ಸಂಕಷ್ಟ ನೋಡಿ ನನ್ನ ಮಗಳು ಕೂಡ ಕಣ್ಣೀರು ಹಾಕಿದ್ದಳು . ಅದಕ್ಕೆ ಭಗವಂತ ಗೋಪಾಲಕೃಷ್ಣ ಬೇಳೂರು ಪುತ್ರಿಯನ್ನು ಕರೆಸಿ ಕಣ್ಣೀರು ಹಾಕಿಸುತ್ತಾ ಮತಗಳನ್ನು ಕೇಳಲು ಬಿಟ್ಟಿದ್ದಾನೆ. ನನ್ನ ಮಗಳು ಬೇರೆಯಲ್ಲ, ಗೋಪಾಲಕೃಷ್ಣ ಮಗಳು ಬೇರೆಯಲ್ಲ. ಆದರೆ ಇವರು ನನ್ನ ಪತ್ನಿ – ಮಕ್ಕಳಿಗೆ ಕಣ್ಣೀರು ಹಾಕಿಸಿದ್ರು. ಅದಿಕ್ಕೆ ದೇವರು ಅವರಿಗೆ ಕಣ್ಣೀರು ಹಾಕಿಸುತ್ತಿದ್ದಾನೆ ಎಂದು ಹೇಳಿದರು.

ಚುನಾವಣಾ ಪ್ರಚಾರ ಮನೆಮನೆ ಭೇಟಿ ಕಾರ್ಯಕರ್ತರು ಮಾಡುತ್ತಿದ್ದಾರೆ. ಪ್ರತಿ ಬೂತ್ ನಲ್ಲಿ ಕೆಲ ಮನೆಗಳಿಗೆ ನಾನು ಭೇಟಿ ನೀಡುತ್ತಿದ್ದೇನೆ. ಈಗಾಗಲೇ ಕಾರ್ಯಕರ್ತರು ಮನೆಗಳಿಗೆ ತೆರಳಿ ನಮ್ಮ ಸಾಧನೆ ವಿವರಿಸುತ್ತಿದ್ದಾರೆ. ಜನರಲ್ಲಿ ಅಭಿವೃದ್ಧಿಗಾಗಿ ವೋಟ್ ನೀಡಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.

ಗೋಪಾಲಕೃಷ್ಣ ಬೇಳೂರ್ ಪರ ನಟ ಶಿವರಾಜ್ ಕುಮಾರ್ ದಂಪತಿ ಬಂದು ಪ್ರಚಾರ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ, ಹರತಾಳು ಹಾಲಪ್ಪ, ನಟರ ಭೇಟಿ ಜನ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಶಿವರಾಜ್ ಕುಮಾರ್ ಒಬ್ಬ ಪ್ರಸಿದ್ಧ ನಟ . ಅವರ ತಂದೆ ಕೂಡ ಖ್ಯಾತ ನಟರು. ಹಾಗಾಗಿ ಅವರ ರ್ಯಾಲಿಗಳಲ್ಲಿ ಜನರು ಸೇರಿದ್ದರು ಎಂದರು .

Tags: Bajrangdal ban proposalBelur GopalakrishnaHarthalu HalappaMadhu BangarappasagarShimogaSoraba
Previous Post

ಕೊಪ್ಪಳದಲ್ಲಿ ಅಮಿತ್​ ಶಾ ಪ್ರಚಾರ ಕಾರ್ಯಕ್ರಮ ಏಕಾಏಕಿ ರದ್ದು : ಇದರ ಹಿಂದಿದೆ ಈ ಕಾರಣ

Next Post

ಮುಸ್ಲಿಮರನ್ನು ತೃಪ್ತಿಪಡಿಸುವುದೇ ಕಾಂಗ್ರೆಸ್​ ಕೆಲಸ : ಮಾಜಿ ಸಚಿವ ಕೆಎಸ್​ ಈಶ್ವರಪ್ಪ

Related Posts

ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು
ರಾಜಕೀಯ

ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

by ಪ್ರತಿಧ್ವನಿ
May 15, 2026
0

ತಿರುವನಂತಪುರಂ: ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರನ್ನು ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ. ಕೇರಳ ಕಾಂಗ್ರೆಸ್ ಉಸ್ತುವಾರಿ ದೀಪದಾಸ್...

Read moreDetails
64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

May 15, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
ಮೋದಿ ಮಾತಿಗೆ ಬುಲೆಟ್‌ ಏರಿದ ಫಡ್ನವೀಸ್‌ : ಮಹಾರಾಷ್ಟ್ರದಲ್ಲಿ‌ ಇನ್ಮುಂದೆ ಇಂಧನ ಮಿತವ್ಯಯಕ್ಕೆ ಯಾವೆಲ್ಲ ರೂಲ್ಸ್..?

ಮೋದಿ ಮಾತಿಗೆ ಬುಲೆಟ್‌ ಏರಿದ ಫಡ್ನವೀಸ್‌ : ಮಹಾರಾಷ್ಟ್ರದಲ್ಲಿ‌ ಇನ್ಮುಂದೆ ಇಂಧನ ಮಿತವ್ಯಯಕ್ಕೆ ಯಾವೆಲ್ಲ ರೂಲ್ಸ್..?

May 14, 2026
3ನೇ ಹಂತದ SIR : ಕರ್ನಾಟಕ ಸೇರಿದಂತೆ ಯಾವ್ಯಾವ ರಾಜ್ಯಗಳಲ್ಲಿ ಮತಪಟ್ಟಿ ಪರಿಷ್ಕರಣೆ..?

3ನೇ ಹಂತದ SIR : ಕರ್ನಾಟಕ ಸೇರಿದಂತೆ ಯಾವ್ಯಾವ ರಾಜ್ಯಗಳಲ್ಲಿ ಮತಪಟ್ಟಿ ಪರಿಷ್ಕರಣೆ..?

May 14, 2026
Next Post
ಮುಸ್ಲಿಮರನ್ನು ತೃಪ್ತಿಪಡಿಸುವುದೇ ಕಾಂಗ್ರೆಸ್​ ಕೆಲಸ : ಮಾಜಿ ಸಚಿವ ಕೆಎಸ್​ ಈಶ್ವರಪ್ಪ

ಮುಸ್ಲಿಮರನ್ನು ತೃಪ್ತಿಪಡಿಸುವುದೇ ಕಾಂಗ್ರೆಸ್​ ಕೆಲಸ : ಮಾಜಿ ಸಚಿವ ಕೆಎಸ್​ ಈಶ್ವರಪ್ಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!