• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸಿದ್ದು vs ಸೋಮಣ್ಣ, ಡಿಕೆಶಿ vs ಅಶೋಕ್:‌ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ

ಪ್ರತಿಧ್ವನಿ by ಪ್ರತಿಧ್ವನಿ
April 11, 2023
in Top Story, ಕರ್ನಾಟಕ, ರಾಜಕೀಯ
0
ಸಿದ್ದು vs ಸೋಮಣ್ಣ, ಡಿಕೆಶಿ vs ಅಶೋಕ್:‌ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ
Share on WhatsAppShare on FacebookShare on Telegram

  ಕೊನೆಗೂ ಬಿಜೆಪಿ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಮೊದಲ ಹಂತದಲ್ಲಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ

ADVERTISEMENT

ಈ ಬಾರಿ 52 ಹೊಸಮುಖಗಳಿಗೆ ಅವಕಾಶ ನೀಡಲಾಗಿದೆ. 32 ಒಬಿಸಿ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದ್ದು, 30 ಎಸ್‌ಸಿ ಹಾಗೂ 16 ಎಸ್‌ಟಿ ಅಭ್ಯರ್ಥಿಗೆಳಿಗೆ ಮತ್ತು 8 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದಾರೆ..

ಓರ್ವ ನಿವೃತ್ತ ಐಎಎಸ್‌ ಅಧಿಕಾರಿ, ಓರ್ವ ನಿವೃತ್ತ ಐಪಿಎಸ್‌ ಅಧಿಕಾರಿ, 3 ಮಂದಿ ನಿವೃತ್ತ ಸರ್ಕಾರಿ ಅಧಿಕಾರಿಗಳಿಗೆ ಕೂಡಾ ಬಿಜೆಪಿ ಟಿಕೆಟ್‌ ನೀಡಿದೆ.

ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಶಿಗ್ಗಾಂವಿನಿಂದ ಸ್ಪರ್ಧಿಸಲಿದ್ದಾರೆ. ಡಿಕೆ ಶಿವಕುಮಾರ್‌ ವಿರುದ್ಧ ಕನಕಪುರದಲ್ಲಿ ಸಚಿವ ಆರ್‌ ಅಶೋಕ್‌ ಗೆ ಟಿಕೆಟ್‌ ನೀಡಲಾಗಿದೆ. ಅಶೋಕ್‌ ಪದ್ಮನಾಭನಗರದಲ್ಲೂ ಸ್ಪರ್ಧಿಸಲಿದ್ದಾರೆ.

BJP Press Briefing at party headquarters in New Delhi. https://t.co/MTwKMQKlhb

— BJP (@BJP4India) April 11, 2023

ವರುಣಾದಲ್ಲಿ ಸಿದ್ದರಾಮಯ್ಯರನ್ನು ಕಟ್ಟಿಹಾಕಲು ಸಚಿವ ವಿ ಸೋಮಣ್ಣರನ್ನು ಕಣಕ್ಕಿಳಿಸಿದ್ದು, ಚಾಮರಾಜನಗರದಿಂದಲೂ ಸೋಮಣ್ಣ ಸ್ಪರ್ಧಿಸಲಿದ್ದಾರೆ. ಲಿಂಗಾಯತ ಮತಗಳನ್ನು ಗಮನದಲ್ಲಿಟ್ಟು ಸೋಮಣ್ಣರನ್ನು ವರುಣಾದಲ್ಲಿ ಇಳಿಸಲಾಗಿದೆ.

 ಇನ್ನು ಶಿಕಾರಿಪುರದಿಂದ ಬಿವೈ ವಿಜಯೇಂದ್ರ ಕಣಕ್ಕಿಳಿದರೆ, ಹೆಚ್‌ ಡಿ ಕುಮಾರಸ್ವಾಮಿ ವಿರುದ್ಧ ಸಿಪಿ ಯೋಗೇಶ್ವರ್‌ಗೆ ಟಿಕೆಟ್‌ ನೀಡಲಾಗಿದೆ.

ಲಕ್ಷ್ಮಣ್‌ ಸವದಿಗೆ ಟಿಕೆಟ್‌ ನಿರಾಕರಿಸಿ ಅಥಣಿ ಟಿಕೆಟ್‌ ಮಹೇಶ್‌ ಕುಮಠಳ್ಳಿಗೆ ನೀಡಲಾಗಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಶಿಗ್ಗಾಂವ್‌- ಬಸವರಾಜ ಬೊಮ್ಮಾಯಿ
ನಿಪ್ಪಾಣಿ- ಶಶಿಕಲಾ ಜೊಲ್ಲೆ
ಚಿಕ್ಕೋಡಿ-ರಮೇಶ್‌ ಕತ್ತಿ
ಅಥಣಿ- ಮಹೇಶ್‌ ಕುಮಠಳ್ಳಿ
ಕಾಗವಾಡ-ಶ್ರೀಮಂತ್‌ ಪಾಟೀಲ್‌
ಕುಡಚಿ- ಪಿ.ರಾಜೀವ್‌
ರಾಯಭಾಗ-ದುರ್ಯೋಧನ ಐಹೊಳೆ
ಹುಕ್ಕೇರಿ-ನಿಖಿಲ್‌ ಕತ್ತಿ
ಅರಭಾವಿ-ಬಾಲಚಂದ್ರ ಜಾರಕಿಹೊಳಿ
ಗೋಕಾಕ್‌-ರಮೇಶ್‌ ಜಾರಕಿಹೊಳಿ
ಯಮಕನಮರಡಿ- ಬಸವರಾಜ್‌ ಹುಂದ್ರಿ
ಬೆಳಗಾವಿ ಉತ್ತರ- ರವಿ ಪಾಟೀಲ್‌
ಬೆಳಗಾವಿ ದಕ್ಷಿಣ- ಅಭಯ್‌ ಪಾಟೀಲ್‌
ಬೆಳಗಾವಿ ಗ್ರಾಮಾಂತರ- ನಾಗೇಶ್‌ ಮರೂಣ್‌ಕರ್‌
ಖಾನಾಪರ್‌- ವಿಠ್ಠಲ್‌ ಹಲಗೇಕರ್‌
ಕಿತ್ತೂರು-ಮಹಂತೇಶ್‌ ದೊಡ್ಡನಗೌಡರ್‌
ಬೈಲಹೊಂಗಲ್‌- ಜಗದೀಶ್‌ ಚೆನ್ನಪ್ಪ
ಸವದತ್ತಿ ಯಲ್ಲಮ್ಮ- ರತ್ನಾ ವಿಶ್ವನಾಥ್‌ ಮಾಮನಿ
ರಾಮದುರ್ಗ-ಚಿಕ್ಕರೇವಣ್ಣ
ಮುಧೋಳ್‌- ಗೋವಿಂದ ಕಾರಜೋಳ
ತೇರದಾಳ್‌- ಸಿದ್ದು ಸವದಿ
ಜಮಖಂಡಿ- ಜಗದೀಶ್‌ ಗುರಗುಂಟಿ
ಬೀಳ್ಗಿ- ಮುರುಗೇಶ್‌ ನಿರಾಣಿ
ಬಾದಾಮಿ- ಶಾಂತಗೌಡ ಪಾಟೀಲ್‌
ಬಾಗಲಕೋಟೆ- ವೀರಣ್ಣ ಚರಂತಿಮಠ್‌
ಹುನಗುಂದ- ದೊಡ್ಡನಗೌಡ ಪಾಟೀಲ್
ಮುದ್ದೆಬಿಹಾಳ್‌-ಎ.ಎಸ್‌. ಪಾಟೀಲ್‌
ಬಬಲೇಶ್ವರ- ಬಿಜುಗೌಡ ಪಾಟೀಲ್‌
ವಿಜಯಪುರ- ಬಸನಗೌಡ ಪಾಟೀಲ್‌ ಯತ್ನಾಳ್
ಸಿಂಧಗಿ- ರಮೇಶ್‌ ಭೂಸನೂರು
ಅಫಜಲಪುರ- ಮಾಲೀಕಯ್ಯ ಗುತ್ತೇದಾರ್‌
ಜೇವರ್ಗ- ಶಿವಾನಂದಗೌಡ ಪಾಟೀಲ್‌
ಸುರಪುರ- ನರಸಿಂಹ ನಾಯಕ್‌
ಶಹಾಪುರ- ಅಮೀನ್‌ ರೆಡ್ಡಿ ಯಲಗಿ
ಯಾದಗಿರಿ- ವೆಂಕಟರೆಡ್ಡಿ ಮುದ್ನಾಳ್‌
ಚಿತ್ತಾಪುರ- ಮಣಿಕಾಂತ ರಾಠೋಡ್‌
ಚಿಂಚೋಳಿ- ಡಾ. ಅವಿನಾಶ್‌ ಜಾಧವ್‌
ಗುಲ್ಬರ್ಗ ಗ್ರಾ- ಬಸವರಾಜ ಮತ್ತಿಮೂಢ
ಗುಲ್ಬರ್ಗ ದಕ್ಷಿಣ- ದತ್ತಾತ್ರೇಯ ಪಾಟೀಲ ರೇವೂರ
ಗುಲ್ಬರ್ಗ ಉತ್ತರ- ಚಂದ್ರಕಾಂತ ಪಾಟೀಲ್
ಆಳಂದ-‌ ಸುಭಾಷ್‌ ಗುತ್ತೇದಾರ್‌
ಬಸವಕಲ್ಯಾಣ- ಶರಣು ಸಲಗಾರ್
ಹುಮನಾಬಾದ್‌-ಸಿದ್ದು ಪಾಟೀಲ್‌
ಬೀದರ್‌ ದಕ್ಷಿಣ- ಶೈಲೇಂದ್ರ ಬೆಳದಾಳೆ
ಔರಾದ್-‌ ಪ್ರಭು ಚವ್ಹಾಣ್
ರಾಯಚೂರು ಗ್ರಾ- ತಿಪ್ಪರಾಜು ಹವಾಲ್ದಾರ್‌
ರಾಯಚೂರು- ಡಾ. ಶಿವರಾಜ ಪಾಟೀಲ್‌
ದೇವದುರ್ಗ- ಶಿವನಗೌಡ ನಾಯಕ್
ಲಿಂಗಸೂರು- ಮಾನಪ್ಪ ವಜ್ಜಲ್‌
ಸಿಂಧನೂರು- ಕೆ.ಕರಿಯಪ್ಪ
ಮಸ್ಕಿ- ಪ್ರತಾಪ್‌ಗೌಡ ಪಾಟೀಲ್‌ʼ
ಕುಷ್ಠಗಿ- ದೊಡ್ಡನಗೌಡ ಪಾಟೀಲ್‌
ಕನಕಗಿರಿ- ಬಸವರಾಜ ದಡೇಸೂಗೂರು
ಯಲಬುರ್ಗ- ಹಾಲಪ್ಪ ಆಚಾರ್‌
ಶಿರಹಟ್ಟಿ- ಡಾ. ಚಂದ್ರು ಲಮಾಣಿ
ಗದಗ್‌- ಅನಿಲ್‌ ಮೆಣಸಿನಕಾಯಿ
ನರಗುಂದ- ಸಿ.ಸಿ. ಪಾಟೀಲ್
ನವಲಗುಂದ- ಶಂಕರ್‌ ಪಾಟೀಲ್‌
ಕುಂದಗೋಳ-‌ ಎಂ.ಆರ್‌. ಪಾಟೀಲ್
ಧಾರವಾಡ- ಅಮೃತ್‌ ದೇಸಾಯಿ
ಹುಬ್ಬಳಿ-ಧರವಾಡ ಪೂರ್ವ-ಕ್ರಾಂತಿ ಕಿರಣ್‌
ಹುಬ್ಬಳ್ಳಿ-ಧಾರವಾಡ ಪಶ್ಚಿಮ- ಅರವಿಂದ ಬೆಲ್ಲದ್
ಹಳಿಯಾಳ್- ಸುನೀಲ್‌ ಹೆಗಡೆ
ಕಾರವಾರ್-‌ ರೂಪಾಲಿ ಸಂತೋಷ್‌ ನಾಯಕ್‌
ಕುಮಟಾ-ದಿನಕರ ಶೆಟ್ಟಿ
ಭಟ್ಕಳ- ಸುನೀಲ್‌ ವಲಿಯಾ ನಾಯಕ್
ಶಿರಸಿ- ವಿಶ್ವೇಶ್ವರ್‌ ಹೆಗಡೆ ಕಾಗೇರಿ
ಯಲ್ಲಾಪುರ- ಶಿವರಾಮ್‌ ಹೆಬ್ಬಾರ್‌
ಬ್ಯಾಡಗಿ- ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೆರೂರು- ಬಿ.ಸಿ. ಪಾಟೀಲ್
ರಾಣೆಬೆನ್ನೂರ್‌- ಅರುಣ್‌ ಪೂಜಾರ್‌
ಹಡಗಲಿ- ಕೃಷ್ಣ ನಾಯಕ್‌
ವಿಜಯನಗರ್‌- ಸಿದ್ಧಾರ್ಥ್‌ ಸಿಂಗ್‌
ಕಂಪ್ಲಿ- ಸುರೇಶ್‌ ಬಾಬು
ಶಿರಗುಪ್ಪ- ಸೋಮಲಿಂಗಪ್ಪ
ಬಳ್ಳಾರಿ ಗ್ರಾಮೀಣ- ಬಿ. ಶ್ರೀರಾಮುಲು
ಬಳ್ಳಾರಿ ನಗರ -ಗಾಲಿ ಸೋಮಶೇಖರ ರೆಡ್ಡಿ
ಸಂಡೂರು- ಶಿಲ್ಪಾ ರಾಘವೇಂದ್ರ
ಕೂಡ್ಲಿಗಿ- ಲೋಕೇಶ್‌ ನಾಯಕ್‌
ಮೊಳಕಾಲ್ಮೂರು- ಎಸ್‌. ತಿಪ್ಪೇಸ್ವಾಮಿ
ಚಳ್ಳಕೆರೆ- ಅನಿಲ್‌ ಕುಮಾರ್‌
ಚಿತ್ರದುರ್ಗ- ಜಿ.ಎಚ್‌. ತಿಪ್ಪಾರೆಡ್ಡಿ
ಹಿರಿಯೂರು- ಪೂರ್ಣಿಮಾ ಶ್ರೀನಿವಾಸ್‌
ಹೊಸದುರ್ಗ-ಎಸ್‌. ಲಿಂಗಮೂರ್ತಿ
ಹೊಳಲ್ಕೆರೆ- ಎಂ. ಚಂದ್ರಪ್ಪ
ಜಗಳೂರು- ರಾಮಚಂದ್ರ
ಹರಿಹರ-ಬಿ.ಪಿ. ಹರೀಶ್‌
ಹೊನ್ನಾಳಿ-ಎಂ.ಪಿ. ರೇಣುಕಾಚಾರ್ಯ
ಶಿವಮೊಗ್ಗ ಗ್ರಾ- ಅಶೋಕ್‌ ನಾಯಕ್
ಭದ್ರಾವತಿ-‌ ಮಂಗೋಟಿ ರುದ್ರೇಶ್
ತೀರ್ಥಹಳ್ಳಿ- ಅರಗ ಜ್ಞಾನೇಂದ್ರ
ಶಿಕಾರಿಪುರ- ಬಿ.ವೈ. ವಿಜಯೇಂದ್ರ
ಸೊರಬ- ಕುಮಾರ್ ಬಂಗಾರಪ್ಪ
ಸಾಗರ- ಹರತಾಳು ಹಾಲಪ್ಪ
ಕುಂದಾಪುರ- ಕಿರಣ್‌ ಕುಮಾರ್‌ ಕೊಡ್ಗಿ
ಉಡುಪಿ- ಯಶ್ಪಾಲ್‌ ಸುವರ್ಣ
ಕಾಪು-ಗುರ್ಮೆ ಸುರೇಶ್‌ ಶೆಟ್ಟಿ
ಕಾರ್ಕಳ- ವಿ. ಸುನಿಲ್‌ ಕುಮಾರ್‌
ಶೃಂಗೇರಿ- ಡಿ.ಎನ್‌. ಜೀವರಾಜ್‌
ಚಿಕ್ಕಮಗಳೂರು- ಸಿ.ಟಿ. ರವಿ
ತರೀಕೆರೆ- ಡಿ.ಎಸ್‌. ಸುರೇಶ್‌
ಕಡೂರು- ಬೆಳ್ಳಿ ಪ್ರಕಾಶ್‌
ಚಿಕ್ಕನಾಯಕಹಳ್ಳಿ- ಮಾಧುಸ್ವಾಮಿ
ತಿಪಟೂರು- ಬಿ.ಸಿ. ನಾಗೇಶ್‌
ತುರುವೇಕೆರೆ- ಮಸಾಲ ಜಯರಾಂ
ಕುಣಿಗಲ್‌- ಕೃಷ್ಣಕುಮಾರ್
ತುಮಕೂರು ನಗರ- ಜ್ಯೋತಿ ಗಣೇಶ್‌
ತುಮಕೂರು ಗ್ರಾ- ಸುರೇಶ್‌ ಗೌಡ
ಕೊರಟಗೆರೆ- ಬಿ.ಎಚ್.‌ ಅನಿಲ್‌ ಕುಮಾರ್‌
ಶಿರಾ- ರಾಜೇಶ್‌ ಗೌಡ
ಪಾವಗಡ- ಕೃಷ್ಣ ನಾಯಕ್‌
ಮಧುಗಿರಿ- ಎಲ್‌.ಸಿ. ನಾಗರಾಜ್‌
ಗೌರಿಬಿದನೂರು- ಡಾ. ಶಶಿಧರ್
ಬಾಗೇಪಲ್ಲಿ- ಎಸ್‌. ಮುನಿರಾಜ್‌
ಚಿಕ್ಕಬಳ್ಳಾಪುರ್- ಡಾ. ಕೆ. ಸುಧಾಕರ್‌
ಚಿಂತಾಂಮ- ವೇಣುಗೋಪಾಲ್‌
ಶ್ರೀನಿವಾಸಪುರ- ಗುಂಜೂರು ಶ್ರೀನಿವಾಸ ರೆಡ್ಡಿ
ಮುಳಬಾಗಿಲು- ಶೀಗೇಹಳ್ಳಿ ಸುಂದರ್‌
ಬಂಗಾರಪೇಟೆ- ಎಂ. ನಾರಾಯಣಸ್ವಾಮಿ
ಕೋಲಾರ- ವರ್ತೂರು ಪ್ರಕಾಶ್‌
ಮಾಲೂರು- ಕೆ.ಎಸ್‌. ಮಂಜುನಾಥ ಗೌಡ
ಯಲಹಂಕ-ಎಸ್.ಆರ್‌. ವಿಶ್ವನಾಥ್‌
ಕೆ.ಆರ್‌. ಪುರ- ಬಿ.ಎ. ಬಸವರಾಜ್
ಬ್ಯಾಟರಾಯನಪುರ- ತಮ್ಮೇಶ್‌ ಗೌಡ
ಯಶವಂತಪುರ- ಎಸ್‌.ಟಿ. ಸೋಮಶೇಖರ್‌
ರಾಜರಾಜೇಶ್ವರಿ ನಗರ- ಮುನಿರತ್ನ
ದಾಸರಹಳ್ಳಿ- ಮುನಿರಾಜು
ಮಹಾಲಕ್ಷ್ಮಿ- ಕೆ. ಗೋಪಾಲಯ್ಯ
ಮಲ್ಲೇಶ್ವರ- ಡಾ. ಸಿ.ಎನ್‌. ಅಶ್ವತ್ಥನಾರಾಯಣ
ಪುಲಿಕೇಶಿ ನಗರ- ಮುರಳಿ
ಸರ್ವಜ್ಞ ನಗರ- ಪದ್ಮನಾಭರೆಡ್ಡಿ
ಸಿ.ವಿ. ರಾಮನ್‌ ನಗರ- ಎಸ್. ರಘು
ಶಿವಾಜಿ ನಗರ-‌ ಎನ್‌.ಚಂದ್ರ
ಶಾಂತಿನಗರ- ಶಿವಕುಮಾರ್
ಗಾಂಧಿನಗರ- ಎ.ಆರ್.‌ ಸಪ್ತಗಿರಿಗೌಡ
ರಾಜಾಜಿನಗರ-ಎಸ್.‌ ಸುರೇಶ್‌ ಕುಮಾರ್
ವಿಜಯನಗರ-‌ ಎಚ್‌.ರವೀಂದ್ರ
ಚಾಮರಾಜಪೇಟೆ- ಭಾಸ್ಕರ ರಾವ್‌
ಚಿಕ್ಕಪೇಟೆ- ಉದಯ್‌ ಗರುಡಾಚಾರ್‌
ಬಸವನಗುಡಿ- ರವಿ ಸುಬ್ರಹ್ಮಣ್ಯ
ಪದ್ಮನಾಭನಗರ- ಆರ್‌. ಅಶೋಕ್
ಬಿಟಿಎಂ‌ ಲೇಔಟ್-ಶ್ರೀಧರ ರೆಡ್ಡಿ
ಜಯನಗರ-‌ ಸಿ.ಕೆ. ರಾಮಮೂರ್ತಿ
ಬೊಮ್ಮನಹಳ್ಳಿ- ಸತೀಶ್‌ ರೆಡ್ಡಿ
ಬೆಂಗಳೂರು ದಕ್ಷಿಣ-ಎಂ ಕೃಷ್ಣಪ್ಪ
ಆನೇಕಲ್‌- ಹುಲ್ಲಹಳ್ಳಿ ಶ್ರೀನಿವಾಸ್‌
ಹೊಸಕೋಟೆ- ಎಂ.ಟಿ. ಬಿ. ನಾಗರಾಜು
ದೇವನಹಳ್ಳಿ- ಪಿಳ್ಳಮುನಿಶಾಮಪ್ಪ
ದೊಡ್ಡಬಳ್ಳಾಪುರ- ಧೀರಜ್‌ ಮುನಿರಾಜು
ನೆಲಮಂಗಲ- ಸಪ್ತಗಿರಿ ನಾಯಕ್‌
ಮಾಗಡಿ- ಪ್ರಸಾದ್‌ ಗೌಡ
ರಾಮನಗರ- ಗೌತಮ್‌ ಗೌಡ
ಕನಕಪುರ- ಆರ್‌. ಅಶೋಕ್‌
ಚನ್ನಪಟ್ಟಣ- ಸಿ.ಪಿ. ಯೋಗೇಶ್ವರ್‌
ಮಳವಳ್ಳಿ- ಮುನಿರಾಜು
ಮದ್ದೂರ್‌- ಎಸ್‌.ಪಿ. ಸ್ವಾಮಿ
ಮೇಲುಕೋಟೆ- ಡಾ. ಇಂದ್ರೇಶ್‌ ಕುಮಾರ್
ಮಂಡ್ಯ- ಅಶೋಕ್‌‌ ಜಯರಾಂ
ಶ್ರೀರಂಗಪಟ್ಟಣ- ಇಂಡುವಾಳು ಸಚ್ಚಿದಾನಂದ
ನಾಗಮಂಗಲ- ಸುಧಾ ಶಿವರಾಮ್‌
ಕೆ.ಆರ್. ಪೇಟೆ- ನಾರಾಯಣಗೌಡ
ಬೇಲೂರು- ಎಚ್‌.ಕೆ. ಸುರೇಶ್‌
ಹಾಸನ- ಪ್ರೀತಮ್‌ ಗೌಡ
ಹೊಳೆನರಸೀಪುರ- ದೇವರಾಜ ಗೌಡ
ಅರಕಲಗೂಡು- ಯೋಗಾ ರಮೇಶ್‌
ಸಕಲೇಶಪುರ- ಸಿಮೆಂಟ್‌ ಮಂಜು
ಬೆಳ್ತಂಗಡಿ- ಹರೀಶ್‌ ಪೂಂಜಾ
ಮೂಡಬಿದ್ರೆ- ಉಮಾಕಾಂತ್‌ ಕೋಟ್ಯಾನ್‌
ಮಂಗಳೂರು ನಗರ ಉತ್ತರ- ವೈ. ಭರತ್‌ ಶೆಟ್ಟಿ
ಮಂಗಳೂರು ನಗರ ದಕ್ಷಿಣ- ವೇದವ್ಯಾಸ ಕಾಮತ್‌
ಮಂಗಳೂರು – ಸತೀಶ್‌ ಕುಂಪಾಲ
ಬಂಟ್ವಾಳ- ರಾಜೇಶ್‌ ನಾಯ್ಕ್‌
ಪುತ್ತೂರು- ಆಶಾ ತಿಮ್ಮಪ್ಪ
ಸುಳ್ಯ- ಭಾಗೀರಥಿ ಮುರುಳ್ಯ
ಮಡಿಕೇರಿ- ಅಪ್ಪಚ್ಚು ರಂಜನ್‌
ವಿರಾಜಪೇಟೆ- ಕೆ.ಜೆ. ಭೋಪಯ್ಯ
ಪಿರಿಯಾಪಟ್ಟಣ- ವಿಜಯ ಶಂಕರ್‌
ಕೃಷ್ಣರಾಜನಗರ- ವೆಂಕಟೇಶ್‌ ಹೊಸಹಳ್ಳಿ
ಹುಣಸೂರು- ದೇವರಹಳ್ಳಿ ಸೋಮಶೇಖರ್‌
ನಂಜನಗೂಡು- ಬಿ. ಹರ್ಷವರ್ಧನ್‌
ಚಾಮುಂಡೇಶ್ವರಿ-ಕವೀಶ್‌ ಗೌಡ
ಚಾಮರಾಜ- ಎಲ್‌. ನಾಗೇಂದ್ರ
ನರಸಿಂಹ ರಾಜ- ಸಂದೇಶ್‌ ಸ್ವಾಮಿ
ವರುಣ- ವಿ. ಸೋಮಣ್ಣ
ಟಿ. ನರಸೀಪುರ- ಡಾ. ರೇವಣ್ಣ
ಹನೂರು- ಪ್ರೀತಮ್‌ ನಾಗಪ್ಪ
ಕೊಳ್ಳೆಗಾಲ- ಎನ್‌. ಮಹೇಶ್‌
ಚಾಮರಾಜನಗರ- ವಿ. ಸೋಮಣ್ಣ
ಗುಂಡ್ಲುಪೇಟೆ- ನಿರಂಜನಕುಮಾರ್

Tags: BJPCongress Partyಎಚ್ ಡಿ ಕುಮಾರಸ್ವಾಮಿಬಿಜೆಪಿಸಿದ್ದರಾಮಯ್ಯ
Previous Post

ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ

Next Post

ಈಶ್ವರಪ್ಪ, ಶೆಟ್ಟರ್‌ರನ್ನು ತೆಗೀತೀವಿ: ನಳಿನ್‌ ಕುಮಾರ್‌ ಹಳೆ ಆಡಿಯೋ ವೈರಲ್

Related Posts

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
0

ಜೂನಿಯರ್‌ ಚಿತ್ರದ ಡ್ಯಾನ್ಸಿಂಗ್‌ ನಂಬರ್..ಡಿಎಸ್‌ಪಿ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ ಕಿರೀಟಿ-ಶ್ರೀಲೀಲಾ ಕಿರೀಟಿ ಚಿತ್ರರಂಗದಲ್ಲಿ ಛಾಪೂ ಮೂಡಿಸಲು ಸಜ್ಜಾಗಿದ್ದು, ಚೊಚ್ಚಲ ಚಿತ್ರ ಜೂನಿಯರ್‌ ಟೀಸರ್‌ ಈಗಾಗಲೇ ಭಾರೀ ಸದ್ದು...

Read moreDetails

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025
Next Post
ಈಶ್ವರಪ್ಪ, ಶೆಟ್ಟರ್‌ರನ್ನು ತೆಗೀತೀವಿ: ನಳಿನ್‌ ಕುಮಾರ್‌ ಹಳೆ ಆಡಿಯೋ ವೈರಲ್

ಈಶ್ವರಪ್ಪ, ಶೆಟ್ಟರ್‌ರನ್ನು ತೆಗೀತೀವಿ: ನಳಿನ್‌ ಕುಮಾರ್‌ ಹಳೆ ಆಡಿಯೋ ವೈರಲ್

Please login to join discussion

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada