• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಟಿ-20 ವಿಶ್ವಕಪ್‌ ವಿಜೇತ ತಂಡಕ್ಕೆ 1.6 ದಶಲಕ್ಷ ಡಾಲರ್‌ ಬಹುಮಾನ!

Any Mind by Any Mind
September 30, 2022
in ಕ್ರೀಡೆ
0
ಟಿ-20 ವಿಶ್ವಕಪ್‌ ವಿಜೇತ ತಂಡಕ್ಕೆ 1.6 ದಶಲಕ್ಷ ಡಾಲರ್‌ ಬಹುಮಾನ!
Share on WhatsAppShare on FacebookShare on Telegram

ಅಕ್ಟೋಬರ್‌ ನಿಂದ ನವೆಂಬರ್‌ ವರೆಗೆ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಯ ವಿಜೇತ ತಂಡಕ್ಕೆ 1.6 ದಶಲಕ್ಷ ಡಾಲರ್‌ ಬಹುಮಾನ ಮೊತ್ತ ಲಭಿಸಲಿದೆ.

ADVERTISEMENT

ಐಸಿಸಿ ಶುಕ್ರವಾರ ಟೂರ್ನಿಯ ಬಹುಮಾನ ಮೊತ್ತದ ವಿವರ ಪ್ರಕಟಿಸಿದೆ. ಐಸಿಸಿ ಪುರುಷರ ಟಿ-20 ವಿಶ್ವಕಪ್‌ ಟೂರ್ನಿಯ ವಿಜೇತ ತಂಡ 1.6 ದಶಲಕ್ಷ ಡಾಲರ್‌ ಬಹುಮಾನ ಮೊತ್ತ ಪಡೆಯಲಿದ್ದರೆ, ರನ್ನರ್‌ ಅಪ್‌ ತಂಡ ಇದರ ಅರ್ಧದಷ್ಟು ಮೊತ್ತವನ್ನು ಜೇಬಿಗಿಳಿಸಲಿದೆ.

ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, ಸೆಮಿಫೈನಲ್‌ ನಲ್ಲಿ ಸೋತ ತಂಡಗಳು ತಲಾ 4 ಲಕ್ಷ ಡಾಲರ್‌ ಬಹುಮಾನ ಬಹುಮಾನ ಗಳಿಸಲಿದೆ. ಟೂರ್ನಿಯ ಒಟ್ಟಾರೆ ಬಹುಮಾನ ಮೊತ್ತ 5.6 ದಶಲಕ್ಷ ಡಾಲರ್‌ ಆಗಿದೆ.

8 ತಂಡಗಳು ಸೂಪರ್‌ -12 ಲೀಗ್‌ ಪ್ರವೇಶಿಸಲಿದ್ದು,  ಪ್ರತಿ ತಂಡಗಳು 70 ಸಾವಿರ ಡಾಲರ್‌ ಗಳಿಸಲಿದೆ. ಸೂಪರ್‌ 12ರಲ್ಲಿ ಪಂದ್ಯ ಗೆದ್ದ ಪ್ರತಿ ತಂಡಕ್ಕೆ 40 ಸಾವಿರ ಡಾಲರ್‌ ದೊರೆಯಲಿದೆ.

ಸೂಪರ-12ಗೆ 8 ತಂಡಗಳು ನೇರ ಪ್ರವೇಶ ಪಡೆದಿದ್ದು, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಆಫ್ಘಾನಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್‌ ಮತ್ತು ಪಾಕಿಸ್ತಾನ ತಂಡಗಳು ಸ್ಥಾನ ಗಳಿಸಿವೆ.

ಶ್ರೀಲಂಕಾ, ನಮೀಬಿಯಾ, ಹಾಲೆಂಡ್‌ ಮತ್ತು ಯುಎಇ ತಂಡಗಳು ಗುಂಪು ಎ ಮತ್ತು ವೆಸ್ಟ್‌ ಇಂಡೀಸ್‌, ಸ್ಕಾಟ್ಲೆಂಡ್‌, ಐರ್ಲೆಂಡ್‌, ಮತ್ತು ಜಿಂಬಾಬ್ವೆ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮೊದಲ ಸುತ್ತಿನಲ್ಲಿ ವಿಜೇತ ತಂಡಕ್ಕೆ 40 ಸಾವಿರ ಡಾಲರ್‌ ಬಹುಮಾನ ಮೊತ್ತ ದೊರೆಯಲಿದೆ. ಅಲ್ಲದೇ ಮೊದಲ ಸುತ್ತಿನಲ್ಲಿ ಹೊರಬಿದ್ದ ತಂಡಕ್ಕೆ 40 ಸಾವಿರ ಡಾಲರ್‌ ದೊರೆಯಲಿದೆ.

Tags: PratidhvanipratidhvaninewsT20 world cup
Previous Post

ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಬಿಗ್‌ ರಿಲೀಫ್‌!

Next Post

ಕಾಬೂಲ್‌ ಶಾಲೆಯ ಮೇಲೆ ಆತ್ಮಾಹುತಿ ದಾಳಿಗೆ ಕನಿಷ್ಠ 100 ಮಕ್ಕಳು ಬಲಿ!

Related Posts

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..
Top Story

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

by ಪ್ರತಿಧ್ವನಿ
April 22, 2026
0

ಹೈದ್ರಾಬಾದ್‌ :  2026ರ ಐಪಿಎಲ್‌ನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ಮಣಿಸಿದೆ. ಇನ್ನೂ ಈ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡದ ಓಪನರ್...

Read moreDetails
​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

April 18, 2026
ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

April 18, 2026
ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

April 16, 2026
RCB ಅನ್‌ಬಾಕ್ಸಿಂಗ್‌.. ಒತ್ತಡಕ್ಕೆ ಸಿಲುಕಿತಾ ಪುರುಷರ ತಂಡ..!?

ಐಪಿಎಲ್ 2026: ಆರ್‌ಸಿಬಿ ದರ್ಬಾರ್ — ಲಕ್ನೋ ವಿರುದ್ಧ ಭರ್ಜರಿ ಜಯ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ

April 15, 2026
Next Post
ಕಾಬೂಲ್‌ ಶಾಲೆಯ ಮೇಲೆ ಆತ್ಮಾಹುತಿ ದಾಳಿಗೆ ಕನಿಷ್ಠ 100 ಮಕ್ಕಳು ಬಲಿ!

ಕಾಬೂಲ್‌ ಶಾಲೆಯ ಮೇಲೆ ಆತ್ಮಾಹುತಿ ದಾಳಿಗೆ ಕನಿಷ್ಠ 100 ಮಕ್ಕಳು ಬಲಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada