• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಜಿಎಸ್‌ ಟಿ ಹೊಸ ದರ ಏರಿಕೆ: ಬ್ಯಾಂಕ್‌ ಚೆಕ್‌, ಬ್ರ್ಯಾಂಡೆಂಡ್‌ ಆಹಾರ ಪೊಟ್ಟಣ ದುಬಾರಿ!

Any Mind by Any Mind
June 29, 2022
in ದೇಶ
0
ಜಿಎಸ್‌ ಟಿ ಹೊಸ ದರ ಏರಿಕೆ: ಬ್ಯಾಂಕ್‌ ಚೆಕ್‌, ಬ್ರ್ಯಾಂಡೆಂಡ್‌ ಆಹಾರ ಪೊಟ್ಟಣ ದುಬಾರಿ!
Share on WhatsAppShare on FacebookShare on Telegram

ದೇಶದಲ್ಲಿ ಏಕರೂಪ ತೆರಿಗೆ ಪದ್ಧತಿ ಜಿಎಸ್‌ ಟಿ ಜಾರಿಗೆ ಬಂದು 5 ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಕೆಲವು ವಸ್ತುಗಳ ಮೇಲಿನ ಜಿಎಸ್‌ ಟಿ ಹೆಚ್ಚಿಸಿ ರಾಜ್ಯದ ಜನತೆಗೆ ಶಾಕ್‌ ನೀಡಿದೆ.

ADVERTISEMENT

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ಮಂಗಳವಾರ ನಡೆದ ಜಿಎಸ್‌ ಟಿ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಹಲವು ವಸ್ತುಗಳ ಮೇಲಿನ ತೆರಿಗೆ ವಿಧಿಸಲು ತೀರ್ಮಾನಿಸಲಾಯಿತು.

ಜಿಎಸ್‌ ಟಿ ಏರಿಕೆ

ಬ್ಯಾಂಕ್‌ ಗಳಲ್ಲಿ ಪಡೆಯುವ ಚೆಕ್‌ ಬುಕ್‌ ಮೇಲೆ ಶೇ.18ರಷ್ಟು ಹೇರಿಕೆ, ಚೆಕ್‌ ಹಾಳೆ ಅಥವಾ ಚೆಕ್‌ ಬುಕ್‌ ಯಾವುದೇ ಪಡೆದರೂ ತೆರಿಗೆ ವ್ಯಾಪ್ತಿಗೆ ಬರುವುದು.

ಪ್ರೀ ಪ್ಯಾಕ್‌ ಮಾಡಲಾದ ಮತ್ತು ಲೆಬಲ್‌ ಹಾಕಿರುವ ಮಾಂಸ (ಶೀತೀಕರಣ ಹೊರತುಪಡಿಸಿ) ಮೀನು, ಮೊಸರು, ಪನೀರ್‌, ಜೇನುತುಪ್ಪ, ಒಣ ತರಕಾರಿ, ಗೋಧಿ, ಧಾನ್ಯಗಳ ಹಿಟ್ಟು, ಪಫಡ್‌ ರೈಸ್‌ ಮುಂತಾದ ವಸ್ತುಗಳ ಮೇಲಿನ ವಿನಾಯಿತಿ ರದ್ದುಗೊಳಿಸಲಾಗಿದ್ದು, ಶೇ.5ರಷ್ಟು ಜಿಎಸ್‌ ಟಿ ಜಾರಿಯಾಗಲಿದೆ.

ಲೇಬಲ್‌ ರಹಿತ ಹಾಗೂ ಪ್ಯಾಕೆಟ್‌ ಮಾಡದ ಹಾಗೂ ಬ್ರಾಂಡೆಡ್‌ ರಹಿತ ವಸ್ತುಗಳ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ

ಎಣ್ಣೆ, ಕಲ್ಲಿದ್ದಲ್ಲು, ಎಲ್‌ ಇಡಿ ಬಲ್ಪ್‌, ಪ್ರಿಟಿಂಗ್‌ ಮತ್ತು ಡ್ರಾಯಿಂಗ್‌ ಇಂಕ್‌, ಸಿದ್ಧಪಡಿಸಲಾದ ಚರ್ಮದ ಹಾಗೂ ಸೋಲಾರ್‌ ಹೀಟರ್‌ ಮೇಲಿನ ತೆರಿಗೆ ಪದ್ಧತಿ ಕುರಿತು ಪರಿಷ್ಕರಣೆಗೆ ನಿರ್ಧಾರ

ಅಟ್ಲಾಸ್‌ ಸೇರಿದಂತೆ ನಕ್ಷೆ, ಚಾರ್ಟ್‌ ಮೇಲೆ ಶೇ.೧೨ರಷ್ಟು ಜಿಎಸ್‌ ಟಿ ಹೇರಿಕೆ

1000 ರೂ.ಗಿಂತ ಕಡಿಮೆ ವೆಚ್ಚದ ಹೋಟೆಲ್‌ ಕೊಠಡಿ ಮೇಲೆ ಶೇ.12ರಷ್ಟು ಜಿಎಸ್‌ ಟಿ ಜಾರಿ

ಚಿನ್ನ, ಚಿನ್ನಾಭರಣ, ವಜ್ರ, ಹರಳುಗಳ ಖರೀದಿ ವೇಳೆ ಇ-ಬಿಲ್‌ ಮಾಡುವುದು ಕಡ್ಡಾಯ

Previous Post

ತೀಸ್ತಾ ಬಂಧನದ ಕುರಿತು UN ಅಧಿಕಾರಿಯ ಹೇಳಿಕೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದ್ದೇನು?

Next Post

ಉದಯಪುರ ಕೊಲೆ ಪ್ರಕರಣ; NIA ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

Related Posts

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
April 9, 2026
0

ಚೆನ್ನೈ, ಏ. 09: ಮಹಿಳೆಯರಿಗೆ 2 ಸಾವಿರ, 3 ಲಕ್ಷ ಸರ್ಕಾರಿ ಹುದ್ದೆ ಭರ್ತಿ, ಭೂ ರಹಿತ ರೈತರಿಗೆ ವಾರ್ಷಿಕ 6 ಸಾವಿರ ಸೇರಿದಂತೆ ತಮಿಳುನಾಡಿನ ಎಲ್ಲಾ ವರ್ಗದವರ...

Read moreDetails
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
ಶೋಬಾ ಕರಂದ್ಲಾಜೆ ಕಾರು ಡಿಕ್ಕಿಯಾಗಿ ವ್ಯಕ್ತಿ ಬಲಿಯಾಗಿರುವ ಘಟನೆ

ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

March 30, 2026
ಅಯೋಧ್ಯೆ ರಾಮಮಂದಿರದ ಸಮೀಪ ಬೆಂಕಿ: ಭಾರೀ ದುರಂತ 

ಅಯೋಧ್ಯೆ ರಾಮಮಂದಿರದ ಸಮೀಪ ಬೆಂಕಿ: ಭಾರೀ ದುರಂತ 

March 30, 2026
Next Post
ಉದಯಪುರ ಕೊಲೆ ಪ್ರಕರಣ; NIA ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

ಉದಯಪುರ ಕೊಲೆ ಪ್ರಕರಣ; NIA ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada