ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉಡುಪಿಯ ಖಾಸಗಿ ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದಾರೆ ಎನ್ನಲಾದ ಸಂತೋಷ್ ಪಾಟೀಲ್ ಶವ ಹೋಟೆಲ್ ಕೊಠಡಿ ಸಂಖ್ಯೆ ೨೦೭ರಲ್ಲಿ ಪತ್ತೆಯಾಗಿದೆ. ಲಾಡ್ಜ್ ನಲ್ಲಿ ಇಬ್ಬರ ಜೊತೆ ತಂಗಿದ್ದರು ಎನ್ನಲಾಗಿದೆ.
Also read : ಕಾಂಗ್ರೆಸ್ 10% ಲಂಚ ಕೇಳುತ್ತದೆಂದು ಬಿಜೆಪಿಗೆ ಮತ ಹಾಕಿದೆವು, ಆದರೆ ಬಿಜೆಪಿ 40% ಲಂಚ ಕೇಳುತ್ತಿದೆ : ಗುತ್ತಿಗೆದಾರರ ಆರೋಪ
ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ನೇರ ಕಾರಣ. ಅವರಿಗೆ ಶಿಕ್ಷೆ ಆಗಬೇಕು. ಲಿಂಗಾಯತ ನಾಯಕರಾದ ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳು ನನ್ನ ಹೆಂಡತಿ ಮತ್ತು ಮಕ್ಕಳಿಗೆ ನೆರವು ನೀಡಬೇಕು ಎಂದು ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾರೆ.