ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆ ಚಿತ್ರ ಬಹು ನಿರೀಕ್ಷಿತ James ಚಿತ್ರದ Trade Mark Lyrical Video ಇಂದು ಬಿಡುಗಡೆಯಾಗಿದೆ. ಇತ್ತ ಹಾಡು ಬಿಡುಗಡೆಯಾಗುತ್ತಿದ್ದಂತೆ ರಾಜ್ಯದ್ಯಂತ ಅಪ್ಪು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಜೇಮ್ಸ್ ಚಿತ್ರಕ್ಕೆ ಬಹದ್ದೂರ್ ಚೇತನ್ ಆಕ್ಷನ್ ಕಟ್ ಹೇಳಿದ್ದು ಕಿಶೋರ್ ಪತ್ತಿಕೊಂಡ ನಿರ್ಮಿಸಿದ್ದಾರೆ. ಅಪ್ಪುಗೆ ಜೋಡಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ, ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ರಾಹುಲ್ ಗಾಂಧಿ ಮತ್ತೊಂದು ವೋಟ್ ಚೋರಿ ಬಾಂಬ್ : ದೆಹಲಿಯಲ್ಲಿ 727 ಮತದಾರರ ಹೆಸರು ಡಿಲೀಟ್ ಆರೋಪ | Rahul Gandhi
ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಮತ್ತೊಂದು ದೆಹಲಿಯ ಬೇಲಾ ಎಸ್ಟೇಟ್ ಪ್ರದೇಶದಲ್ಲಿ ಮತದಾರರ ಪಟ್ಟಿಯಿಂದ (Voters List)...
Read moreDetails





