ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಪೈಕಿ ನಾಲ್ಕು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ.
ರಾಜಸ್ಥಾನ ವಿಧಾನಸಭಾ ಫಲಿತಾಂಶ (LIVE) 199/199 LIVE RESULTS ಬಹುಮತ -100
ಕಾಂಗ್ರೆಸ್ 79
ಬಿಜೆಪಿ 103
ಇತರೆ 17
ಮಧ್ಯಪ್ರದೇಶ ವಿಧಾನಸಭಾ ಫಲಿತಾಂಶ (LIVE) 230/230 ಬಹುಮತ -116
ಕಾಂಗ್ರೆಸ್ 90
ಬಿಜೆಪಿ 135
ಇತರೆ 05
ಛತ್ತೀಸ್ ಗಢ ವಿಧಾನಸಭಾ ಫಲಿತಾಂಶ (LIVE) 90/90 ಬಹುಮತ –46
ಕಾಂಗ್ರೆಸ್ 45
ಬಿಜೆಪಿ 45
ಇತರೆ 0
ತೆಲಂಗಾಣ ವಿಧಾನಸಭಾ ಫಲಿತಾಂಶ (LIVE) 119/119 ಬಹುಮತ –60
ಕಾಂಗ್ರೆಸ್ 68
ಬಿಆರ್ ಎಸ್ -38
ಬಿಜೆಪಿ 05
ಇತರೆ 08






