ಸರ್ಕಾರವೇ ನಿರ್ಮಿಸಿರುವ ಸೇವಾ ಸಿಂಧು ಆ್ಯಪ್ನಲ್ಲಿ ಅರ್ಜಿ ಹಾಕಿದ್ದರೂ ಸರ್ಕಾರದಿಂದ ಯಾವುದೇ ಉತ್ತರ ಸಿಗದೇ ಪ್ರತೀ ದಿನ ಅಲೆಯುವಂತಾಗಿದೆ ವಲಸೆ ಕಾರ್ಮಿಕರ ಪರಿಸ್ಥಿತಿ. ಬೆಂಗಳುರಿನ ಅರಮನೆ ಮೈದಾನದ ಹೊರಗಡೆ ಸರ್ಕಾರದ ಉತ್ತರಕ್ಕಾಗಿ ಕಾಯುತ್ತಿರುವ ವಲಸೆ ಕಾರ್ಮಿಕರ ಬವಣೆ ಹೇಗಿದೆ ನೋಡಿ.