• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರತಾಪ್​ ಸಿಂಹಗೆ ಗೇಟ್​ಪಾಸ್​ ?! ಸಾ.ರಾ.ಮಹೇಶ್​ ಗೆ ಮೈಸೂರು ಟಿಕೆಟ್​ ? ಸುಮ್ಮನಾಗ್ತಾರಾ ಹಾಳಿ ಸಂಸದ ?

ಪ್ರತಿಧ್ವನಿ by ಪ್ರತಿಧ್ವನಿ
March 9, 2024
in Top Story, ಕರ್ನಾಟಕ, ರಾಜಕೀಯ
0
ಪ್ರತಾಪ್​ ಸಿಂಹಗೆ ಗೇಟ್​ಪಾಸ್​ ?! ಸಾ.ರಾ.ಮಹೇಶ್​ ಗೆ ಮೈಸೂರು ಟಿಕೆಟ್​ ? ಸುಮ್ಮನಾಗ್ತಾರಾ ಹಾಳಿ ಸಂಸದ ?
Share on WhatsAppShare on FacebookShare on Telegram

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವ ಮುನ್ನವೇ ರಾಜ್ಯ ರಾಜಕಾರಣ ಬಿರುಸಾಗಿದೆ. ಈಗಾಗಲೇ ಸಾಕಷ್ಟು ಕ್ಷೇತ್ರಗಳ ಬಗ್ಗೆ ಮಹತ್ತರ ಚರ್ಚೆಗಳು ಗರಿಗೆದರಿವೆ. ಹೀಗೆ ಅಭ್ಯರ್ಥಿಗಳ ವಿಚಾರಚಾಗಿ ಕೂತೂಹಲ ಕರೆಳಿಸಿರುವ ಕ್ಷೇತ್ರಗಳ ಪೈಕಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಕೂಡ ಒಂದು. ಸತತ ಎರಡು ಅವಧಿಗೆ ಜಯಭೇರಿ ಸಾಧಿಸಿ, ಈ ಬಾರಿ ಹ್ಯಾಟ್ರಿಕ್​ ಗೆಲುವಿನ ಕನಸು ಕಾಣ್ತಿರುವ ಪ್ರತಾಪ್​ ಸಿಂಹ ಗೆ ಕೊಂಚ ಅಘಾತ ಎದುರಾಗಿದೆ. ಯಾಕಂದ್ರೆ ಬಿಜೆಪಿ-ಜೆಡಿಎಸ್​ ಮೈತ್ರಿ ಹಿನ್ನಲ್ಲೇ ಮೈಸೂರು ಲೋಕ ಸಭಾ ಕ್ಷೇತ್ರಕ್ಕೆ ಪ್ರತಾಪ್​ ಸಿಂಹ ಬಿಟ್ಟು ಉಳಿದ ಹೆಸರುಗಳೆಲ್ಲವೂ ಮುನ್ನಲೆಗೆ ಬರ್ತಿದೆ.

ADVERTISEMENT

ತನ್ನ 10 ವರ್ಷದ ಸಾಧನೆಯ ರಿಪೋರ್ಟ್​ ಕಾರ್ಡ್​ ಹಿಡಿದು ಮತ್ತೊಮ್ಮೆ ಕ್ಷೇತ್ರದ ಜನರ ಮುಂದೆ ಹೋಗಿ ಮತ ಕೇಳಲು ಸಿದ್ಧವಿರುವ ಪ್ರತಾಪ್​ ಸಿಂಹರಿಗೆ ಸ್ವಪಕ್ಷೀಯರೇ ಟಿಕೆಟ್​ ತಪ್ಪಿಸೋ ಹುನ್ನಾರ ನಡೆಸಿದ್ದಾರೆ ಎಂಬ ಚರ್ಚೆಗಳು ಕೂಡ ವ್ಯಾಪಿಸಿದೆ. ಹೀಗಾಗಿ ಸಾಧ್ಯವಾದಷ್ಟು ಸಮರ್ಥ ಅಭ್ಯರ್ಥಿಯನ್ನ ಹುಡುಕಿ ಸಿಂಹಾಗೆ ಟಾಂಗ್​ ಕೊಡಬೇಕು ಎಂಬುದು ಒಂದು ಬಣದ ಲೆಕ್ಕಾಚಾರ. ಆ ಕಾರಣಕ್ಕೆ ಸಾಕಷ್ಟು ಹೆಸರುಗಳನ್ನ ತೇಲಿಬಿಡಲಾಗ್ತಿದೆ. ಆ ಪೈಕಿ ಈಗ ಮುನ್ನಲೆಗೆ ಬಂದಿರೋ ಹೆಸರು ಸಾ.ರಾ.ಮಹೇಶ್

ಮೊದಲಿಗೆ ಮೈತ್ರಿ ಪರವಾಗಿ ಮೈಸೂರಿನ ಯುವರಾಜ ಯದುವೀರ್​ ಒಡೆಯರ್​ರಿಗೆ ಆಫರ್​ ಹೋಗಿದ್ದು ಆದ್ರೆ ಅವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂಬ ಮಾಹಿತಿ ಇತ್ತು. ನಂತರ ಮೈಸೂರು ಕ್ಷೇತ್ರದಿಂದ ಡಾ.ಮಂಜುನಾಥ್​ ಸ್ಪರ್ಧೆ ಮಾಡಬೇಕು ಎಂಬ ಆಗ್ರಹ ಕೇಳಿಬಂತಾದ್ರೂ ಆ ಬಗ್ಗೆಯೂ ಸ್ಪಷ್ಟತೆ ಸಿಗಲಿಲ್ಲ. ಇದೀಗ ಮೈಸೂರು ಭಾಗದ ಜೆಡಿಎಸ್​ ನಾಯಕ ಸಾ.ರಾ.ಮಹೇಶ್​ ಹೆಸರು ಮುನ್ನೆಲೆಗೆ ಬಂದಿದ್ದು ರಾಜ್ಯ ಮಟ್ಟದ ನಾಯಕರ ಜೊತೆಗೂ ಈಗಾಗಲೇ ಈ ವಿಚಾರ ಚರ್ಚೆಯಾಗಿದ್ಯಂತೆ.

ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದಾಗ ಶತಾಯ-ಗತಾಯ ಪ್ರತಾಪ್​ ಸಿಂಹಗೆ ಟಿಕೆಟ್​ ತಪ್ಪಿಸುವ ಹುನ್ನಾರ ನಡೆಡಿದೆ ಎನ್ನಾಗ್ತಿದೆ. ಈ ಬಗ್ಗೆ ಪ್ರತಾಪ್​ ಸಿಂಹ ಬಹಳ ಆತ್ಮವಿಶ್ವಾಸದಿಂದ ಇದ್ದು, ಇನ್ನೂ ಎಷ್ಟು ಹೆಸರುಗಳನ್ನ ಬೇಕಿದ್ರೂ ತೇಲಿಬಿಡಲಿ.. ನಾಮಿನೇಷನ್​ ಪೈಲ್​ ಮಾಡುವ ದಿನ ಎಲ್ಲರನ್ನೂ ಕರೆಯುತ್ತೇನೆ ಎಂದು ಈ ಹಿಂದೆ ಹೇಳಿದ್ರು. ಇದೀಗ ಸಾ,ರಾ. ಮಹೇಶ್​ ಕೂಡ ಬಹಳ ಆಶಾದಾಯಕವಾಗಿ ಸ್ಪಂದಿಸಿದ್ದು, ಪಕ್ಷದ ವರಿಷ್ಠರು ಹೇಳಿದ್ರೆ ಸ್ಪರ್ಧೆ ಮಾಡಲು ಸಿದ್ಧ ಎಂದಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಮೈಸೂರು-ಕೊಡಗು ಕ್ಷೇತ್ರ ಈ ಬಾರಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Tags: KodaguMember of parlimentMysorePrathap shimaSARA MAHESH
Previous Post

ಕಲ್ಕಿ 2898AD ಚಿತ್ರದಲ್ಲಿ ಭೈರವನಾದ ಪ್ರಭಾಸ್: ಶಿವರಾತ್ರಿಗೆ ಹೊಸ ಲುಕ್‌ ರಿಲೀಸ್

Next Post

ತುಮಕೂರು ಕಾಂಗ್ರೆಸ್​​ನಲ್ಲಿ ಭುಗಿಲೆದ್ದ ಅಸಮಾಧಾನ..! ಕ್ಷೇತ್ರವಾರು ಲೆಕ್ಕಾಚಾರ

Related Posts

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ
ಕರ್ನಾಟಕ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

by ಪ್ರತಿಧ್ವನಿ
April 12, 2026
0

ಧಾರವಾಡ: ಮುಸ್ಲಿಂ ಸಮುದಾಯದ ಮಹಿಳೆಯರ ಕುರಿತು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.ಏಪ್ರಿಲ್...

Read moreDetails
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗೋಲ್ಲಾ ಮುಟ್ಟಿದ್ರೆ ಭಸ್ಮ ಆಗ್ತಾರೆ.

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಒಳಜಗಳ ತೀವ್ರ, ಸಚಿವ ಜಮೀರ್ ವಿರುದ್ಧ ಗಂಭೀರ ಆರೋಪ

April 12, 2026
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
Next Post
ಕಾಂಗ್ರೆಸ್‌ನಲ್ಲೂ ಬಿರುಸುಗೊಂಡ ಅಭ್ಯರ್ಥಿಗಳ ಆಯ್ಕೆ

ತುಮಕೂರು ಕಾಂಗ್ರೆಸ್​​ನಲ್ಲಿ ಭುಗಿಲೆದ್ದ ಅಸಮಾಧಾನ..! ಕ್ಷೇತ್ರವಾರು ಲೆಕ್ಕಾಚಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada