ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ವಲಸೆ ಕಾರ್ಮಿಕರ ಮಕ್ಕಳಿಗೆ, ಕರೋನಾ ದೆಸೆಯಿಂದಾಗಿ ಶಿಕ್ಷಣ ಮರೀಚಿಕೆಯಾಗಿತ್ತು. ಮುರುಕಲು ಜೋಪಡಿಗಳ ಒಳಗೆ ಆಕಾಶ ಮುಟ್ಟುವಂತಹ ಕನಸುಗಳನ್ನು ಹೊತ್ತುಕೊಂಡ ಮಕ್ಕಳಿಗೆ ಈ ಕಷ್ಟಕಾಲದಲ್ಲಿ ನೆರವಾದವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿರುವಂತಹ ಶಾಂತಪ್ಪ ಜಡೆಮ್ಮನವರ್ ಅವರು. ವೃತ್ತಿಯಲ್ಲಿ ಪೊಲೀಸರಾದರೂ, ಪ್ರವೃತ್ತಿಯಲ್ಲಿ ಶಿಕ್ಷಕರು ಇವರು. ನಾಗರಬಾವಿ ಸಮೀಪದ ವಿನಾಯಕ ಲೇಔಟ್ನ 9ನೇ ಬ್ಲಾಕ್ನಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ಇವರೇ ಪಾಠ ಹೇಳುವ ಮೇಷ್ಟ್ರು.
ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರೈತರು..!
https://youtu.be/_EJbc7kZ5uU
Read moreDetails








