ಬಜೆಟ್ ಪುಸ್ತಕದಿಂದ ರೂಪಾಯಿ ಚಿತ್ರಕ್ಕೆ ಗೇಟ್ ಪಾಸ್ ! ಹಿಂದಿ ಹೇರಿಕೆ ವಿರುದ್ಧ ಸಮರ ಸಾರಿದ ಎಂ.ಕೆ ಸ್ಟಾಲಿನ್
ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಕೇಂದ್ರದ ವಿರುದ್ಧ ತಮ್ಮ ಸಮರವನ್ನು ಮುಂದುವರೆಸಿದ್ದಾರೆ. ಹೌದು ಲೋಕಸಭೆ ಮರುವಿಂಗಡಣೆ,ಹಿಂದಿ ಭಾಷೆ ಏರಿಕೆ ವಿಚಾರಗಳ ಕುರಿತು ಕೇಂದ್ರದ ವಿರುದ್ಧ ಡಿಎಂಕೆ ಸಮರಕ್ಕಿಳಿದಂತೆ...
Read moreDetails