ರಾಜ್ಯದಲ್ಲಿ ಆತಂಕ ಹುಟ್ಟಿಸುತ್ತಿದೆ ಡೆಂಘೀ ಪ್ರಕರಣಗಳು ವೈಫಲ್ಯ ಮುಚ್ಚಲು ಡೆಂಘೀ ಸಾವಿನ ಸಂಖ್ಯೆಯನ್ನ ಮುಚ್ಚಿಡ್ತಾ ಇದೆಯಾ ಆರೋಗ್ಯ ಇಲಾಖೆ…?
ಈ ವರೆಗೂ ರಾಜ್ಯದಲ್ಲಿ ಡೆಂಘೀ ಪಾಸಿಟಿವ್ ಬಂದ 10ಕ್ಕೂ ಹೆಚ್ಚು ಜನರ ಸಾವು ಡೆಂಘಿ ಸಸ್ಪೆಕ್ಟೆಡ್ ಕೇಸ್ಗಳ ಸಾವಾಗಿ ಮೂರ್ನಾಲ್ಕು ದಿನಗಳು ಕಳೆದರೂ ಬರ್ತಿಲ್ಲ ರಿಪೋರ್ಟ್..!
ರಿಪೋರ್ಟ್ ವಿಳಂಬ ಮಾಡಿ ತಮ್ಮ ವೈಫಲ್ಯ ಮುಚ್ಚಲು ಮುಂದಾಯ್ತಾ ಆರೋಗ್ಯ ಇಲಾಖೆ…? ಡೆಂಘೀಯಿಂದ ಕೇವಲ 6 ಸಾವು ಎಂದು ತೋರಿಸ್ತಿದೆ ಆರೋಗ್ಯ ಇಲಾಖೆಯ ಅಂಕಿಅಂಶ…! ಡೆಂಘೀ ಪಾಸಿಟಿವ್ ಇದ್ದವರು ಸಾವನ್ನಪ್ಪಿದ್ರೂ ಅಂಕಿಅಂಶಗಳಲ್ಲಿ ಯಾಕೆ ಸೇರಿಸ್ತಿಲ್ಲಾ?
ಹಲವು ಅನುಮಾನಕ್ಕೆ ಕಾರಣವಾಗ್ತಿದೆ ಆರೋಗ್ಯ ಇಲಾಖೆಯ ಡೆಂಘೀ ರಿಪೋರ್ಟ್
ಇಸ್ಲಾಮಿಕ್ ಉಗ್ರರಿಂದ ಹತರಾದ ಕುಟುಂಬಸ್ಥರಿಗೆ ಪುಷ್ಕರದಲ್ಲಿ ತರ್ಪಣ ಬಿಟ್ಟ ಇಸ್ರೇಲಿಗರ ತಂಡ
ಅಜ್ಮೀರ್(ರಾಜಸ್ಥಾನ): ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಹಮಾಸ್ನಿಂದ ಹತ್ಯೆಗೀಡಾದವರ ಆತ್ಮಕ್ಕೆ ಶಾಂತಿ ಕೋರಿ ಮೃತರ ಕುಟುಂಬಗಳು ಸೇರಿದಂತೆ 20 ಇಸ್ರೇಲಿಗಳ ತಂಡವು ಶನಿವಾರದಂದು ಪವಿತ್ರ ನಗರವಾದ ಪುಷ್ಕರ್ನಲ್ಲಿರುವ ತೀರ್ಥರಾಜ್...
Read more