ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಪೈಕಿ ನಾಲ್ಕು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ. ತೆಲಂಗಾಣ ಮತ್ತು ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಭಾರೀ ಮುನ್ನಡೆ ಸಾಧಿಸಿದೆ. ಇನ್ನುಳಿದ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಇನ್ನೇನು ಮಧ್ಯಾಹ್ನ ಹೊತ್ತಿನಲ್ಲೇ ಸಂಪೂರ್ಣ ಫಲಿತಾಂಶದ ಚಿತ್ರಣ ಸಿಗಲಿದೆ.
ರಾಜಸ್ಥಾನ ವಿಧಾನಸಭಾ ಫಲಿತಾಂಶ (LIVE) 199/199 LIVE RESULTS ಬಹುಮತ -104
ಕಾಂಗ್ರೆಸ್ 72
ಬಿಜೆಪಿ 104
ಇತರೆ 23
ಮಧ್ಯಪ್ರದೇಶ ವಿಧಾನಸಭಾ ಫಲಿತಾಂಶ (LIVE) 230/230 ಬಹುಮತ -156
ಕಾಂಗ್ರೆಸ್ 71
ಬಿಜೆಪಿ 156
ಇತರೆ 03
ಛತ್ತೀಸ್ ಗಢ ವಿಧಾನಸಭಾ ಫಲಿತಾಂಶ (LIVE) 90/90 ಬಹುಮತ –49
ಕಾಂಗ್ರೆಸ್ 39
ಬಿಜೆಪಿ 49
ಇತರೆ 02
ತೆಲಂಗಾಣ ವಿಧಾನಸಭಾ ಫಲಿತಾಂಶ (LIVE) 119/119 ಬಹುಮತ –69
ಕಾಂಗ್ರೆಸ್ 69
ಬಿಆರ್ ಎಸ್ -38
ಬಿಜೆಪಿ 08
ಇತರೆ 04