ಶುಕ್ರವಾರ ಮುಂಜಾನೆ ಕರ್ನಾಟಕದ ಹಂಪಿ ಹಾಗೂ ಜಾರ್ಖಂಡ್‌ನ ಜಮ್ಶೇಡ್‌ಪುರದಲ್ಲಿ ಲಘು ಭೂಕಂಪನ ಸಂಭವಿಸಿರುವುದಾಗಿ ನ್ಯೂಸ್ ಏಜೆನ್ಸಿ ANI ವರದಿ ಮಾಡಿದೆ.
ಜಮ್ಶೇಡ್‌ಪುರದಲ್ಲಿ 4.7 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನಾಶಾಸ್ತ್ರ ಕೇಂದ್ರ ಹೇಳಿದೆ. ಅದೇ ವೇಳೆಗೆ ಕರ್ನಾಟಕದ ಹಂಪಿಯಲ್ಲಿ ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.0 ಎಂದು ತೋರಿಸಿದೆ. ಯಾವುದೇ ಸಾವು ನೋವು ಅಥವಾ ಆಸ್ತಿ ಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ.
An earthquake with a magnitude of 4.0 on the Richter Scale hit Hampi in Karnataka today at 06:55 am: National Center for Seismology
— ANI (@ANI) June 5, 2020
An earthquake with a magnitude of 4.7 on the Richter Scale hit Jamshedpur in Jharkhand today at 06:55 am: National Center for Seismology
— ANI (@ANI) June 5, 2020







