ಕರ್ನಾಟಕ ಲೋಕ ಸೇವ ಆಯೋಗವು ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ಸಿ ವೃಂದದ
ಮೋಟಾರು ವಾಹನ ನಿರೀಕ್ಷಕರು 70 (ಆರ್ಪಿಸಿ) ಮತ್ತು 06 (ಹೈ.ಕ.) ಹುದ್ದೆಗಳ
ನೇಮಕಾತಿ ಸಂಬAಧ ದಿ: 14/03/2024 ರಂದು ವೃಂದವಾರು ಪ್ರತ್ಯೇಕವಾಗಿ ಅಧಿಸೂಚನೆ
ಹೊರಡಿಸಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿ:22-04-2024
ಮತ್ತು ಕೊನೆಯ ದಿ:21-05-2024 ಎಂದು ನಿಗದಿಪಡಿಸಲಾಗಿತ್ತು. ಆದರೆ
ತಾಂತ್ರಿಕ ಕಾರಣದಿಂದ ಸದರಿ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ
ಕಾಲಮಿತಿಯನ್ನು ದಿ: 22-04-2024 ಮತ್ತು 17-05-2024ರ ಪ್ರಕಟಣೆಯಲ್ಲಿ
ಮುಂದೂಡಲಾಗಿತ್ತು.
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 30-05-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2024
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 30-06-2024 https://cetonline.karnataka.gov.in/kea
ವಾಲ್ಮೀಕಿ ನಿಗಮ ಅಭಿವೃದ್ದಿ ಹಗರಣದ ತನಿಖೆಯಲ್ಲಿ ಸ್ಪೋಟಕ ವಿಚಾರ ಬಯಲು
ಯಾರದ್ದೋ ಕಂಪನಿ ಹೆಸ್ರಲ್ಲಿ ಇನ್ಯಾರೋ ಖಾತೆ ತೆರೆದು ಕೋಟಿ ಕೋಟಿ ಹಣ ವರ್ಗಾವಣೆ ಅಸಲಿ ಕಂಪನಿಗಳ ಮಾಲೀಕರ ಗಮನಕ್ಕೆ ಬಾರದ ರೀತಿ ಅದೇ ಕಂಪನಿ ಹೆಸ್ರಲ್ಲಿ ನಕಲಿ...
Read more