Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಸುದ್ದಿ ಜಾಲತಾಣ ಹಾಗೂ OTTಗಳನ್ನು ನಿಯಂತ್ರಿಸಲಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ

ಈವರೆಗೆ ಅಂತರ್ಜಾಲ ಸುದ್ದಿ ಮಾಧ್ಯಮಗಳನ್ನು ಅಥವಾ ಒಟಿಟಿಗಳಲ್ಲಿ ಕಾಣ ಸಿಗುತ್ತಿರುವ ಸಿನಿಮಾ, ಧಾರವಾಹಿ ಅಥವಾ ಇತರ ವಿಚಾರಗಳನ್ನು ನಿಯಂತ್ರಿಸಲ
ಸುದ್ದಿ ಜಾಲತಾಣ ಹಾಗೂ OTTಗಳನ್ನು ನಿಯಂತ್ರಿಸಲಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ

November 11, 2020
Share on FacebookShare on Twitter

ಆನ್ಲೈನ್‌ ಸುದ್ದಿ ಜಾಲತಾಣಗಳನ್ನು ಹಾಗೂ Netflix, Amazon Prime Videos ಮತ್ತು Hotstar ನಂತಹ OTT ತಾಣಗಳನ್ನು ಕೇಂದ್ರ ಸುದ್ದಿ ಮತ್ತು ಪ್ರಸರಣ ಸಚಿವಾಲಯದ ವ್ಯಾಪ್ತಿಗೆ ತಂದು ರಾಷ್ಟ್ರಪತಿಗಳು ಸೋಮವಾರ ಆದೇಶ ಹೊರಡಿಸಿದ್ದಾರೆ. ಈ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅಂಕಿತವನ್ನೂ ಹಾಕಿದ್ದಾರೆ. ಈ ಆದೇಶವು ಸಾಮಾಜಿಕ ಜಾಲತಾಣದಲ್ಲಿ ಅಂದರೆ, ಫೇಸ್‌ಬುಕ್‌, ಟ್ವಿಟರ್‌ ಮತ್ತು ಇನ್ಸ್ಟಾಗ್ರಾಮ್‌ಗಳಲ್ಲಿ ಸುದ್ದಿ ಪ್ರಸಾರ ಮಾಡುವವರಿಗೂ ಅನ್ವಯವಾಗುತ್ತದೆ.

ಹೆಚ್ಚು ಓದಿದ ಸ್ಟೋರಿಗಳು

BREAKING ; We will throw our medals in the river Ganga | ನಮ್ಮ ಪದಕಗಳನ್ನ ನಾವು ಗಂಗಾ ನದಿಗೆ ಎಸೆಯುತ್ತೇವೆ, ಕುಸ್ತಿಪಟುಗಳ ಹೇಳಿಕೆ..!

Suresh Gowda v/s Chaluvrayaswamy : ನಾನು ಕಡ್ಡಿ ಅಲ್ಲಾಡಿಸ್ತೀನಿ, ತಾಕತ್ತಿದ್ದರೆ ತಡಿ : ಸುರೇಶ್‌ ಗೌಡ

9 Major Achievements of Modi Government : ಮೋದಿ‌ ಸರ್ಕಾರದ‌ 9 ಪ್ರಮುಖ ಸಾಧನೆಗಳನ್ನ ಬಿಂಬಿಸಿದ ಸಂಸದ ಪಿ.ಸಿ ಮೋಹನ್

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈವರೆಗೆ ಅಂತರ್ಜಾಲ ಸುದ್ದಿ ಮಾಧ್ಯಮಗಳನ್ನು ಅಥವಾ ಒಟಿಟಿಗಳಲ್ಲಿ ಕಾಣ ಸಿಗುತ್ತಿರುವ ಸಿನಿಮಾ, ಧಾರವಾಹಿ ಅಥವಾ ಇತರ ವಿಚಾರಗಳನ್ನು ನಿಯಂತ್ರಿಸಲು ಯಾವುದೇ ಸ್ವಾಯತ್ತ ಸಂಸ್ಥೆಯನ್ನು ನಿರ್ಮಿಸಿರಲಿಲ್ಲ. ಕಳೆದ ತಿಂಗಳು ಈ ಕುರಿತಾಗಿ ಸುಪ್ರಿಂ ಕೋರ್ಟ್‌ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯನ್ನು ಪ್ರಶ್ನಿಸಿದ ಕಾರಣದಿಂದ ಎಲ್ಲಾ ರೀತಿಯ ಸುದ್ದಿ ಮತ್ತು ಮಾಹಿತಿಗಳ ಪ್ರಸಾರವನ್ನು ನಿಯಂತ್ರಿಸುವ ಸಲುವಾಗಿ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಡಿಯಲ್ಲಿ ತರುವಂತೆ ಆದೇಶವನ್ನು ನೀಡಲಾಗಿದೆ.

ಈವರೆಗೆ ಸೆನ್ಸಾರ್‌ ಮಂಡಳಿಯ ಕಿರಿಕಿರಿಯಿಲ್ಲದೇ ಒಟಿಟಿಗಳಲ್ಲಿ ಸಿನಿಮಾ ಮತ್ತು ಧಾರವಾಹಿಗಳನ್ನು ಪ್ರಸಾರ ಮಾಡುತ್ತಿದ್ದವರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಇದರೊಂದಿಗೆ ಒಟಿಟಿಗಳಲ್ಲಿ ಮಾತ್ರ ಸಕ್ರಿಯವಾಗಿರುವ ಸುದ್ದಿವಾಹಿನಿಗಳಿಗೂ ಕೂಡಾ ಈ ಆದೇಶ ಅನ್ವಯವಾಗಿಲಿದೆ.

ಈ ಹಿಂದೆ ಒಂದು ಪ್ರತ್ಯೇಕ ಪ್ರಕರಣದಲ್ಲಿ ಅಂತರ್ಜಾಲ ಸುದ್ದಿ ಜಾಲತಾಣಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟ್‌ಗೆ ಹೇಳಿತ್ತು. ಇದಕ್ಕಾಗಿ ಉನ್ನತ ಮಟ್ಟದ ಅಮಿಕಸ್‌ ಸಮಿತಿಯನ್ನು ಕೂಡಾ ರಚಿಸುವಂತೆ ಸುಪ್ರಿಂ ಕೋರ್ಟ್‌ ಬಳಿ ಮನವಿ ಮಾಡಿಕೊಂಡಿತ್ತು.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ನರೇಂದ್ರಸ್ವಾಮಿಗೆ ಮಂತ್ರಿಗಿರಿ ನೀಡುವಂತೆ ಆಗ್ರಹಿಸಿದ ಬೆಂಬಲಿಗರು
ರಾಜಕೀಯ

ನರೇಂದ್ರಸ್ವಾಮಿಗೆ ಮಂತ್ರಿಗಿರಿ ನೀಡುವಂತೆ ಆಗ್ರಹಿಸಿದ ಬೆಂಬಲಿಗರು

by Prathidhvani
May 27, 2023
NCP chief Sharad Pawar : ದೇಶವನ್ನು ನಾವು ಹಿಂದಕ್ಕೆ ಕೊಂಡೊಯ್ಯುತ್ತಿದ್ದೇವೆಯೇ? NCP ಮುಖ್ಯಸ್ಥ ಶರದ್ ಪವಾರ್..!
Top Story

NCP chief Sharad Pawar : ದೇಶವನ್ನು ನಾವು ಹಿಂದಕ್ಕೆ ಕೊಂಡೊಯ್ಯುತ್ತಿದ್ದೇವೆಯೇ? NCP ಮುಖ್ಯಸ್ಥ ಶರದ್ ಪವಾರ್..!

by ಪ್ರತಿಧ್ವನಿ
May 28, 2023
BREAKING ಆಪ್ ನಾಯಕ ಸತ್ಯೇಂದ್ರ ಜೈನ್‌ಗೆ ಷರತ್ತು ಬದ್ದ ಮಧ್ಯಂತರ ಜಾಮೀನು..!
ದೇಶ

BREAKING ಆಪ್ ನಾಯಕ ಸತ್ಯೇಂದ್ರ ಜೈನ್‌ಗೆ ಷರತ್ತು ಬದ್ದ ಮಧ್ಯಂತರ ಜಾಮೀನು..!

by ಪ್ರತಿಧ್ವನಿ
May 26, 2023
Contaminated water : ಲಿಂಗಸುಗೂರು ತಾಲೂಕಿನಲ್ಲಿ ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನ ಅಸ್ವಸ್ಥ..!
Top Story

Contaminated water : ಲಿಂಗಸುಗೂರು ತಾಲೂಕಿನಲ್ಲಿ ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನ ಅಸ್ವಸ್ಥ..!

by ಪ್ರತಿಧ್ವನಿ
May 28, 2023
IIFA 2023 ಹೃತಿಕ್​ ರೋಷನ್​, ಆಲಿಯಾ ಭಟ್​ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ
ಸಿನಿಮಾ

IIFA 2023 ಹೃತಿಕ್​ ರೋಷನ್​, ಆಲಿಯಾ ಭಟ್​ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ

by ಮಂಜುನಾಥ ಬಿ
May 28, 2023
Next Post
ಮುನಿರತ್ನ ನಕಲಿ ಐಡಿ ಕಾರ್ಡ್ ಪ್ರಕರಣ: ಐಪಿಎಸ್‌ ಅಧಿಕಾರಿಯ ನೇಮಕಕ್ಕೆ ಹೈಕೋರ್ಟ್‌ ನಿರ್ದೇಶನ

ಮುನಿರತ್ನ ನಕಲಿ ಐಡಿ ಕಾರ್ಡ್ ಪ್ರಕರಣ: ಐಪಿಎಸ್‌ ಅಧಿಕಾರಿಯ ನೇಮಕಕ್ಕೆ ಹೈಕೋರ್ಟ್‌ ನಿರ್ದೇಶನ

ಮಹಾಘಟಬಂಧನಕ್ಕೆ ಮುಳುವಾಯಿತೆ ಕಾಂಗ್ರೆಸ್ ಹೀನಾಯ ಸೋಲು?

ಮಹಾಘಟಬಂಧನಕ್ಕೆ ಮುಳುವಾಯಿತೆ ಕಾಂಗ್ರೆಸ್ ಹೀನಾಯ ಸೋಲು?

ಕರ್ನಾಟಕ: 2584 ಹೊಸ ಕರೋನಾ ಪ್ರಕರಣ ದಾಖಲು

ಕರ್ನಾಟಕ: 2584 ಹೊಸ ಕರೋನಾ ಪ್ರಕರಣ ದಾಖಲು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist