• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಾಂಗ್ರೆಸ್​ ಹೇಳಿದಂತೆ ವರದಿ ಕೊಡ್ತಾರಾ..? ನ್ಯಾ. ನಾಗಮೋಹನ್ ದಾಸ್​..

ಕೃಷ್ಣ ಮಣಿ by ಕೃಷ್ಣ ಮಣಿ
March 14, 2025
in ಕರ್ನಾಟಕ, ರಾಜಕೀಯ
0
ಕಾಂಗ್ರೆಸ್​ ಹೇಳಿದಂತೆ ವರದಿ ಕೊಡ್ತಾರಾ..? ನ್ಯಾ. ನಾಗಮೋಹನ್ ದಾಸ್​..
Share on WhatsAppShare on FacebookShare on Telegram
ADVERTISEMENT

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್​ ಕಮಿಷನ್​ ಆರೋಪ ಮಾಡಿತ್ತು. ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪೇ ಸಿಎಂ ಎಂದು ಪೋಸ್ಟರ್ ಹಾಕುವ ಮೂಲಕ ಭಾರೀ ಗಮನ ಸೆಳೆದಿತ್ತು. ಆ ಬಳಿಕ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ನ್ಯಾಯಾಂಗ ತನಿಖೆಗೂ ನಿರ್ಧಾರ ಮಾಡಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್​ ದಾಸ್​​ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಇದೀಗ ವರದಿ ಸರ್ಕಾರದ ಕೈ ಸೇರಿದೆ. ವಿರೋಧ ಪಕ್ಷ ಬಿಜೆಪಿಯ ಕಣ್ಣು ಕೆಂಪಾಗುವಂತೆ ಆಗಿದೆ.

ಕಾಂಗ್ರೆಸ್​ ಆರೋಪ ಮಾಡಿದಂತೆ ಈ ಹಿಂದಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು ಅನ್ನೋ ಆರೋಪ ಮಾಡಿದ್ದಕ್ಕೆ ಸಾಕ್ಷಿ ಎನ್ನುವಂತೆ ನ್ಯಾಯಮೂರ್ತಿ ನಾಗಮೋಹನ್​ ದಾಸ್​ ಸಮಿತಿ ವರದಿ ಕೈ ಸೇರಿದೆ. ಆದರೆ ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್​. ಅಶೋಕ್​ ಮಾತನಾಡಿ, 40 ಪರ್ಸೆಂಟ್​​ ತನಿಖಾ ವರದಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಾಗಮೋಹನ್ ದಾಸ್ ವರದಿ ರಾಜಕೀಯ ಪ್ರೇರಿತ ಎನ್ನಲಾಗಿದೆ. ಶೇಕಡ 40 ರಷ್ಟು ಗೋಲ್ಮಾಲ್​ ಮಾಡುವ ಸರ್ಕಾರ ಅನ್ನೋದನ್ನು ವರದಿಯಲ್ಲಿ ತೋರಿಸಿದ್ದಾರೆದ.

ತನಿಖೆ ‌ಮಾಡಿದ ಮೇಲೆ ಅದೇಗೆ 40 ಪರ್ಸೆಂಟ್​ ಅಂತಾ ವರದಿಯಲ್ಲಿ ಬಂತು..? ಎಂದು ಆರ್​ ಅಶೋಕ್​ ಪ್ರಶ್ನೆ ಮಾಡಿದ್ದಾರೆ. ತನಿಖೆಗೆ ಯಾವ ದಾಖಲೆ ಕೊಟ್ಟಿದ್ದಾರೆ. ಯಾವಾಗ ಕಾಂಗ್ರೆಸ್ ಬಂದ್ರೂ ನಾಗಮೋಹನ್ ದಾಸ್ ಅವರನ್ನೇ ಮಾಡ್ತಾರೆ. ಅವರು ಕಾಂಗ್ರೆಸ್ ಹೇಗೆ ಹೇಳುತ್ತೆ ಅದರಂತೆ ವರದಿ ಕೊಡ್ತಾರೆ. ಇವರು ತನಿಖಾ ಏಜೆನ್ಸಿಯಲ್ಲ, ಲೋಕಾಯುಕ್ತದಲ್ಲಿ ‌ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಆದರೂ ಇವರಿಗೆ ಹೇಗೆ 40 ಪರ್ಸೆಂಟ್​​ ಅಂತ ಬಂತು, ಅರ್ಕಾವತಿ ಇದ್ದಂತೆ ಇದು ಕೂಡ. ಹೈಕೋರ್ಟ್​ನಲ್ಲೂ ವಿಚಾರಣೆ ನಡೆಯುತ್ತಿದೆ. ಲೋಕಾಯುಕ್ತದವರು ಇಲ್ಲ ಅಂದಿದ್ದಾರೆ. ಇವರು ಹೇಗೆ 40 % ಅಂತ ಕೊಟ್ರು ಅಂತಾ ನಾಗಮೋಹನ್ ದಾಸ್ ವರದಿ ಬಗ್ಗೆ ಅಶೋಕ್ ಕಿಡಿಕಾರಿದ್ದಾರೆ.

Siddaramaiah: ಸಿಎಂ ಸಿದ್ದರಾಮಯ್ಯಗೆ ಗೌರವ ಕೊಟ್ಟ ಸಭಾಪತಿ..! #basavarajhoratti #congress #pratidhvani
Tags: chief justice rithu raj awasthicongresscongress scamhon'ble former justice h.n.nagamohan dashon'ble justice sri h n nagamohan dasjudge nagamohan das about lingayat religionjustice b veerappa farewell ceremonyjustice b veerappa visited to jailjustice dixitjustice hn nagamohan dasjustice mm dasjustice nagamohan das commissionjustice nagamohan das on advocates' day programjustice rohinton narimannagamohan das
Previous Post

ಲಿಂಗಾಯತ ಸಮಾವೇಶ ನಿಲ್ಲಿಸಲು ಸೂಚನೆ.. ಸೆಡ್ಡು ಹೊಡೆದ ರೇಣುಕಾಚಾರ್ಯ..

Next Post

ದುಬೈ ಸೂಕ್ತತೆಯ ಕುರಿತಾದ ಚರ್ಚೆ – ಸ್ಟಾರ್ಕ್ ಪ್ರತಿಕ್ರಿಯೆ

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

February 13, 2026
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
Next Post
ದುಬೈ ಸೂಕ್ತತೆಯ ಕುರಿತಾದ ಚರ್ಚೆ – ಸ್ಟಾರ್ಕ್ ಪ್ರತಿಕ್ರಿಯೆ

ದುಬೈ ಸೂಕ್ತತೆಯ ಕುರಿತಾದ ಚರ್ಚೆ – ಸ್ಟಾರ್ಕ್ ಪ್ರತಿಕ್ರಿಯೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada