ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಸದನದಲ್ಲಿ ಕಣ್ಣಿರು ಹಾಕಿದ್ದು ಅವರ ನಾಯಕತ್ವದಲ್ಲಿ ನೆಡದ ಚುನಾವಣಿಯಲ್ಲಿ ೧೦೪ ಸೀಟ್ ಪಡೆದುಕೊಂಡು ಸಿಎಂ ಆದ್ರು, ಯಾಕೆ ಅವರನ್ನು ಸಿಎಂ ಸಾನ್ಥದಿಂದ ಇಳಿಸಿದ್ರು ಅದಕ್ಕೆ ಕಾರಣ ಏನು ಅಂತ ರಾಜ್ಯದ ಜನತೆಗೆ ತಿಳಿಸುಬೇಕು ಅದು ಬಿಟ್ಟು ಬರಿ ಲಿಪ್ ಸಿಂಪತಿ ನಮ್ಗೆ ಬೇಡ ಎಂದು
ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಯವರು ಕಲಾವಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಲೇವಡಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಗಮನೆ ಅಪಾರವಾದ ಗೌರವವಿದೆ. ಆದ್ರೆ, ಯಡಿಯೂರಪ್ಪರನ್ನು ಅವರು ಈಗ ಹೊಗಳುತ್ತಿದ್ದಾರೆ. ಅಂದು ಯಡಿಯೂರಪ್ಪ ಅವರು ರಾಜೀನಾಮೆ ನೀಡುವಾಗ ಕಣ್ಣೀರು ಹಾಕುತ್ತಾ ರಾಜಭವನ (Raj Bhavan) ಕ್ಕೆ ಹೋದರು. ಯಡಿಯೂರಪ್ಪ ಅವರಿಗೆ ಆಗ ಕೊಟ್ಟ ನೋವು, ಅವರಿಟ್ಟ ಕಣ್ಣೀರಿಗೆ ಈಗ ಮೋದಿ ಉತ್ತರ ಕೊಡಬೇಕಿದೆ. (Modi has to answer) ಯಡಿಯೂರಪ್ಪ ಅವರ ಕುಟುಂಬ ಹಾಗೂ ಸ್ನೇಹಿತರ (Family and friends) ಮನೆಗಳ ಮೇಲೆ ಐಟಿ ರೇಡ್ (IT Raid) ಮಾಡಿಸಲಾಯಿತು. ಇದೆಲ್ಲಾ ಯಾಕಾಯ್ತು ಎಂಬುದರ ಬಗ್ಗೆ ಮೊದಲು ಜನತೆಗೆ ಉತ್ತರ ಕೊಡಲಿ ಎಂದು ಹೇಳಿದರು.






