• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆಂಗಳೂರನ್ನ ಪಿಂಕ್ ಸಿಟಿ ಮಾಡಿದವರು ಯಾರು ? ಗುಲಾಬಿ ಹೂ ಕಾಣಲು ಇವರೇ ಕಾರಣ

ಪ್ರತಿಧ್ವನಿ by ಪ್ರತಿಧ್ವನಿ
February 25, 2026
in Top Story, ಕರ್ನಾಟಕ, ಜೀವನದ ಶೈಲಿ, ವಿಶೇಷ
0
ಬೆಂಗಳೂರನ್ನ ಪಿಂಕ್ ಸಿಟಿ ಮಾಡಿದವರು ಯಾರು ? ಗುಲಾಬಿ ಹೂ ಕಾಣಲು ಇವರೇ ಕಾರಣ
Share on WhatsAppShare on FacebookShare on Telegram

 

ADVERTISEMENT

ಬೆಂಗಳೂರಿಗರಿಗೆ ಈಗ ಪಿಂಕ್ ಪೋಯಿ( ಗುಲಾಬಿ ಬಣ್ಕಣದ ಹೂ ಬಿಡುವ ಮರಗಳನ್ನು) ನೋಡುವ ಸಮಯ. ಬೆಂಗಳೂರು ಈಗ ಪಿಂಕ್ ಸಿಟಿಯಾಗಿದೆ‌. ಉದ್ಯಾನ ನಗರಿ’ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಈಗ ಗುಲಾಬಿ ಬಣ್ಣದ ಹೂವುಗಳ  ನಗರಿಯಾಗಿದೆ. ಈ ಗಿಡಗಳು ಬೆಂಗಳೂರಿಗೆ ಹೇಗೆ ಬಂತು ? ಇದನ್ನು ನೆಟ್ಟವರು ಯಾರು ಗೊತ್ತೆ ?

 

ಸಾಮಾನ್ಯವಾಗಿ ಜನವರಿ ಕೊನೆಯ ವಾರದಿಂದ ಮಾರ್ಚ್‌ವರೆಗೆ ಈ ಹೂವುಗಳು ಅರಳಲು ಆರಂಭವಾಗುತ್ತವೆ. 30 ರಿಂದ 50 ಅಡಿ ತನಕ ಬೆಳೆಯುವ ಈ ಮರಗಳಲ್ಲಿ ಫೆಬ್ರುವರಿ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಗಳು ಅರಳಿ ನಗರವನ್ನು ಸುಂದರಗೊಳಿಸುತ್ತಿವೆ.

NS Boseraju : ಕ್ವಾಂಟಂ ಟೆಕ್ನಾಲಜಿಯ ಬಗ್ಗೆ ಪರಸ್ಪರ ಒಪ್ಪಂದ.. #pratidhvani

ಒಂದು ಶತಮಾನಕ್ಕೂ ಮುಂಚೆ ಭಾರತಕ್ಕೆ ಬಂದ ದಕ್ಷಿಣ ಅಮೆರಿಕ ಮೂಲದ ಟಬೂಬಿಯಾ ಜಾತಿಯ ಮರಗಳು ಈಗ ಭಾರತದ್ದಾಗಿದೆ‌.ಟಬೂಬಿಯಾ ಕೇವಲ ಗುಲಾಬಿ ಬಣ್ಣದಲ್ಲಿ ಮಾತ್ರವಲ್ಲ. ಹಳದಿ ಬಣ್ಣದ ಹೂವುಗಳೂ ಇವೆ. ಅದು ಪ್ರತ್ಯೇಕ ಜಾತಿಯ ಮರವಾಗಿದೆ. ಇದನ್ನು ಟಬೂಬಿಯಾ ಅರ್ಜೆಂಟಿಯಾ (ಸಿಲ್ವರ್ ಟ್ರಂಪೆಟ್ ಟ್ರೀ) ಎಂದು ಕರೆಯಲಾಗುತ್ತದೆ.

Nikhil Kumaraswamy : ನಿಖಿಲ್ ಕುಮಾರಸ್ವಾಮಿ ಅಬ್ಬರ #pratidhvani

ಬ್ರಿಟಿಷರ ಕಾಲದಲ್ಲಿ ಜಾನ್ ಕ್ಯಾಮರೂನ್ ಮತ್ತು ಕೃಂಬಿಗಲ್ ಅವರು ಬೆಂಗಳೂರಿನ ಹವಾಮಾನಕ್ಕೆ ಹೊಂದಿಕೆಯಾಗುತ್ತವೆ ಎಂದು ಈ ಮರಗಳನ್ನು ವಿದೇಶದಿಂದ ತರಿಸಿ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ನೆಟ್ಟಿದ್ದರು. ನಂತರ 1980ರ ದಶಕದಲ್ಲಿ ಐಎಫ್‌ಎಸ್‌ ಅಧಿಕಾರಿ ಎಸ್‌.ಜಿ ನೇಗಿನಹಾಳ ಅವರು ನಗರದಾದ್ಯಂತ ರಸ್ತೆ ಬದಿಗಳಲ್ಲಿ ಟಬೂಬಿಯಾ ಗಿಡಗಳನ್ನು ಬೃಹತ್ ಸಂಖ್ಯೆಯಲ್ಲಿ ನೆಟ್ಟಿದ್ದರು.

Kalburgi  : ತಳವಾರ ಪರಿವಾರದವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡದಿದ್ದರೆ ಸರಕಾರದ ವಿರುದ್ದ ಧಂಗೆ #pratidhvani

 

ಸೇತುರಾಮ್ ಗೋಪಾಲರಾವ್ ನೇಗಿನಹಾಳ (ಎಸ್‌.ಜಿ ನೇಗಿನಹಾಳ). ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಇವರು, ಮಣ್ಣಿನ ಗುಣವನ್ನು ಅರಿತು ಯಾವ ಗಿಡಗಳನ್ನು ನೆಡಬಹುದು ಎಂದು ಪರಿಶೀಲಿಸಿದ್ದರು. ಆಗ ಅವರು ಆಯ್ಕೆ ಮಾಡಿಕೊಂಡಿದ್ದೇ ಟಬೂಬಿಯಾ ರೋಸಿಯಾ ಗಿಡಗಳನ್ನು. ಬೆಂಗಳೂರಿನಾದ್ಯಂತ 15 ಲಕ್ಷ ಗಿಡಗಳನ್ನು ಅವರು ನೆಟ್ಟಿದ್ದರು.

Bengaluru Turns Pink: ಬೆಂಗಳೂರಿನಲ್ಲಿ ಪಿಂಕ್ ರಾಣಿಯರ ಕಾರುಬಾರು, ಬೇಸಿಗೆಯಲ್ಲಿ  ಸಿಲಿಕಾನ್ ಸಿಟಿ ಅಂದಕ್ಕೆ ಮಂದಿ ಫಿದಾ - Kannada News | Bangalore Turns Pink  blooming photo gallery viral tabebuia ...

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: #bangalorepink citypink flowers
Previous Post

ಪಿತ್ರಾರ್ಜಿತ ಆಸ್ತಿ ನಿಮ್ಮದಾಗಿಸಿಕೊಳ್ಳಲು ಈ 5 ದಾಖಲೆಗಳು ಕಡ್ಡಾಯ !

Next Post

Sangliana: ಸಾಂಗ್ಲಿಯಾನ! ಈ ಹೆಸರು ನೆನಪಿದೆಯೇ? ಇಲ್ಲಿದೆ ಇವರ ಬಗ್ಗೆ ಕುತೂಹಲಕರ ಮಾಹಿತಿ

Related Posts

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?
ಕರ್ನಾಟಕ

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?

by ಪ್ರತಿಧ್ವನಿ
March 4, 2026
0

ಕೋವಿಡ್-19‌ ಸೋಂಕು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯತಿಯಿಂದ ನಿಯೋಜಿಸಿದ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗ ತಗುಲಿ ನಿಧನರಾಗಿದ್ದ ಸರಡಗಿ (...

Read moreDetails
ನ್ಯಾಷನಲ್ ಹೆರಾಲ್ಡ್ ಪ್ರಕರಣ:ನಮಗೆ ಸಮನ್ಸ್ ನೀಡಿರುವುದು ಸರಿಯಲ್ಲ: ಡಿ.ಕೆ. ಶಿವಕುಮಾರ್

ಆಂಧ್ರಪ್ರದೇಶದವರು ಈ ಮಟ್ಟಕ್ಕೆ ಹೋಗುತ್ತಾರೆ ಎಂದು ನಾನು ಎಣಿಸಿರಲಿಲ್ಲ‌: ಡಿ.ಕೆ. ಶಿವಕುಮಾರ್

March 4, 2026
ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?

ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?

March 3, 2026
ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

March 3, 2026
ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

March 3, 2026
Next Post
Sangliana: ಸಾಂಗ್ಲಿಯಾನ! ಈ ಹೆಸರು ನೆನಪಿದೆಯೇ? ಇಲ್ಲಿದೆ ಇವರ ಬಗ್ಗೆ ಕುತೂಹಲಕರ ಮಾಹಿತಿ

Sangliana: ಸಾಂಗ್ಲಿಯಾನ! ಈ ಹೆಸರು ನೆನಪಿದೆಯೇ? ಇಲ್ಲಿದೆ ಇವರ ಬಗ್ಗೆ ಕುತೂಹಲಕರ ಮಾಹಿತಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada