• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೇಶದ ಮಹಾನಟ.. ನಟ ಪ್ರಕಾಶ್‌ ರಾಜ್‌ ಹೇಳಿದ್ದು ಯಾರಿಗೆ..?

ಕೃಷ್ಣ ಮಣಿ by ಕೃಷ್ಣ ಮಣಿ
January 16, 2025
in Top Story, ರಾಜಕೀಯ
0
ದೇಶದ ಮಹಾನಟ.. ನಟ ಪ್ರಕಾಶ್‌ ರಾಜ್‌ ಹೇಳಿದ್ದು ಯಾರಿಗೆ..?
Share on WhatsAppShare on FacebookShare on Telegram

ADVERTISEMENT

ಮೈಸೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಾಗು ಮೋದಿ ಸರ್ಕಾರದ ನಿರ್ಧಾರದ ಬ ಗ್ಗೆ ಸದಾ ಕಾಲ ವಿಶ್ಲೇಷಣೆ ಮಾಡುತ್ತ ಚಾಟಿ ಬೀಸುವ ನಟ ಪ್ರಕಾಶ್‌ ರಾಜ್‌ ಇವತ್ತು ಮೈಸೂರಿನಲ್ಲಿ ವಾಗ್ದಾಳಿ ಮಾಡಿದ್ದಾರೆ.

ನರೇಂದ್ರ ಮೋದಿಯನ್ನ ಪರೋಕ್ಷವಾಗಿ ಮಹಾನಟ ಎಂದು ವ್ಯಂಗ್ಯವಾಡಿದ್ದಾರೆ ನಟ ಪ್ರಕಾಶ್ ರಾಜ್. ಮೈಸೂರಿನ ಬಹುರೂಪಿ ರಂಗಾಯಣದಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ಮಹಾ ನಟರೊಬ್ಬರೊಬ್ಬರು 24 ಗಂಟೆಗಳ ಕಾಲ ಕೆಲಸ ಮಾಡ್ತಾರೆ ಎಂದು ಎಲ್ ಅಂಡ್ ಟಿ ಅಧ್ಯಕ್ಷ ಸುಬ್ರಮಣ್ಯನ್ ಹೇಳಿಕೆ ನೀಡಿದ್ದಾರೆ. ಭಾನುವಾರ ಯಾಕೆ ಮನೆಯಲ್ಲಿ ಕೆಲಸ ಮಾಡ್ತೀರಿ ಎಂದಿದ್ದಾರೆ.

Siddaramaiah In Delhi:  ಬೆಂಗಳೂರಿನತ್ತ ಹೊರಟ ಸಿದ್ರಾಮಯ್ಯ ಏನ್ ಅಂದ್ರು ನೋಡಿ #pratidhvani

ಅದೇ ಹೆಂಡತಿ ಮುಖವನ್ನು ಎಷ್ಟು ಅಂತ ನೋಡ್ತೀರಿ ಅಂತ ಹೇಳಿದ್ದಾರೆ. ಅವರಿಗೆ ಹೆಂಡತಿ ಇಲ್ಲ, ಮನೆಯಲ್ಲಿರಲ್ಲ. ‌ನಮಗೆ ಹೆಂಡತಿ ಇದ್ದಾರೆ ನಾವು ಮನೆಯಲ್ಲಿ ಇರ್ತೀವಿ. ಶುಕ್ರವಾರ, ಶನಿವಾರ ಆದ ಮೇಲೆ ಸನ್ ಡೇ ತೆಗೆದು ಹಾಕಿಬಿಡಿ. ಸಾಟರ್ ಡೇ ಬದಲು ಸ್ಟೇರ್ ಡೇ ಅಂತ ಇಟ್ಕೋಬಿಡಿ ಅಂತ ಹೇಳಿದ್ದಾರೆ.

ರಾಜಕಾರಣವನ್ನ ಬಹಳಷ್ಟು ಜನ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವ ಪರಿಣಾಮ ನಾವು ಈ ಸ್ಥಿತಿ ತಲುಪಿದ್ದೇವೆ. ಭವಿಷ್ಯದ ಇತಿಹಾಸ ಬರೆಯುವಾಗ ತಪ್ಪು ಮಾಡಿದವರನ್ನ ಬರೆಯ ಬಹುದೇನೋ. ಆದರೆ ಮೌನವಾಗಿದ್ದವರನ್ನ ಯಾರೂ ಬರೆಯುವುದಿಲ್ಲ. ದೇಶಕ್ಕೆ ಅರಣ್ಯ, ಭೂಮಿ ರೀತಿ ರಂಗಾಯಣ ಕೂಡ ಮುಖ್ಯ. ಕೆಲವರು ಇತಿಹಾಸವನ್ನ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.

Tags: actor prakash rajactor prakashrajcomplete actorgreat actorsgreatest actorlive show with prakash rajmohanlal greatest actorprakash rajprakash raj (film actor)prakash raj actionprakash raj actorprakash raj calls modi a better actorprakash raj interviewprakash raj latestprakashraj actortelevision anchor turned actorthe ranveer showthe ranveer show beerbicepsthe ranveer show podcastworlds greatest actor
Previous Post

ಸತೀಶ್‌ ಸೈಲೆಂಟ್‌ ಆದರೆ ಮಾತ್ರ ಸರ್ಕಾರ.. ಉಗ್ರ ರೂಪ ತಾಳಿದ್ರೆ ಸರ್ಕಾರವೇ ಇರಲ್ಲ..

Next Post

ಡಿ.ಕೆ ಶಿವಕುಮಾರ್‌ಗೆ ಕೌಂಟರ್‌ ಕೊಟ್ಟು ಯೂಟರ್ನ್‌ ಮಾಡಿದ್ರಾ..? ಸತೀಶ್‌ ಜಾರಕಿಹೊಳಿ..?

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ರಾಜಕೀಯ

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
April 26, 2026
0

ಬೆಂಗಳೂರು, ಏ.26: ರಾಜಕೀಯ ವಿಚಾರಗಳನ್ನು ಇನ್ನು ಮುಂದೆ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. “ಯಾವಾಗ ಏನು ಆಗಬೇಕೋ ಅದು ಆಗುತ್ತದೆ....

Read moreDetails
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

April 26, 2026
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

April 26, 2026
Next Post

ಡಿ.ಕೆ ಶಿವಕುಮಾರ್‌ಗೆ ಕೌಂಟರ್‌ ಕೊಟ್ಟು ಯೂಟರ್ನ್‌ ಮಾಡಿದ್ರಾ..? ಸತೀಶ್‌ ಜಾರಕಿಹೊಳಿ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada