• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಜೀವನದ ಶೈಲಿ

ಸಾವಿನ ಕೊನೆಕ್ಷಣ ಮನುಷ್ಯನ ಮೆದುಳು ಕೆಲಸೆಕೆಂಡುಗಳು ಈ ರೀತಿಯಾಗಿರುತ್ತದೆ! 

ಪ್ರತಿಧ್ವನಿ by ಪ್ರತಿಧ್ವನಿ
March 3, 2026
in ಜೀವನದ ಶೈಲಿ
0
ಸಾವಿನ ಕೊನೆಕ್ಷಣ ಮನುಷ್ಯನ ಮೆದುಳು ಕೆಲಸೆಕೆಂಡುಗಳು ಈ ರೀತಿಯಾಗಿರುತ್ತದೆ! 
Share on WhatsAppShare on FacebookShare on Telegram

ಸಾವಿನ ಕೊನೆಕ್ಷಣದಲ್ಲಿರುವ ಮನುಷ್ಯನ ಮೆದುಳು ಕೇವಲ ಸೆಕೆಂಡುಗಳಲ್ಲಿ ಇಡೀ ಜೀವನದ ‘ಬೆಸ್ಟ್ ಮೊಮೆಂಟ್ಸ್’ಗಳನ್ನು ರಿವೈಂಡ್ ಮಾಡುತ್ತದೆಯಂತೆ. ಡಾ. ಅಜ್ಮಲ್ ಜೆಮ್ಮಾರ್ ನೇತೃತ್ವದ ತಂಡ ಕಂಡುಕೊಂಡ ಸತ್ಯವೇನೆಂದರೆ, ಸಾವಿನ ಹೊತ್ತಿನಲ್ಲಿ ಮೆದುಳಿನಲ್ಲಿ ಗಾಮಾ ಆಂದೋಲನಗಳು (Gamma Oscillations) ತೀವ್ರವಾಗಿ ಕೆಲಸ ಮಾಡುತ್ತವೆ. ಅಂದರೆ ಇವು ಸಾಮಾನ್ಯವಾಗಿ ನಾವು ಕನಸು ಕಾಣುವಾಗ ಅಥವಾ ಹಳೆಯ ನೆನಪುಗಳನ್ನು ಮೆಲುಕು ಹಾಕುವಾಗ ಸಕ್ರಿಯವಾಗುವ ಅಲೆಗಳು.

ADVERTISEMENT
Sangma vs Sangma:  ಹೆಂಡ್ತಿಯ ಪ್ರಶ್ನೆಗೆ ಬೆವರಿದ ಸಿಎಂ ಪತಿರಾಯ.. ಮೇಘಾಲಯದ ವಿಧಾನಸಭೆಯಲ್ಲಿ ಸ್ವಾರಸ್ಯಕರ ಘಟನೆ.‌..

 

 

ಫ್ರಾಂಟಿಯರ್ಸ್ ಇನ್ ಏಜಿಂಗ್ ನ್ಯೂರೋಸೈನ್ಸ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನೆಯು ಜಗತ್ತನ್ನೇ ಬೆರಗುಗೊಳಿಸಿದೆ. 87 ವರ್ಷದ ಅಪಸ್ಮಾರ (Epilepsy) ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿದ್ದಾಗ ಆಕಸ್ಮಿಕವಾಗಿ ಅವರು ಹೃದಯಾಘಾತದಿಂದ ನಿಧನರಾದರು. ಆ ಸಮಯದಲ್ಲಿ ಅವರ ಮೆದುಳಿಗೆ ಅಳವಡಿಸಲಾಗಿದ್ದ EEG (ಎಲೆಕ್ಟ್ರೋಎನ್ಸೆಫಾಲೋಗ್ರಾಮ್) ಸಾಧನವು, ಅವರು ಸಾಯುವ 15 ನಿಮಿಷ ಮೊದಲಿನಿಂದ ಹಿಡಿದು ಹೃದಯ ಬಡಿತ ನಿಂತ 30 ಸೆಕೆಂಡುಗಳ ನಂತರದವರೆಗಿನ ಮೆದುಳಿನ ಚಟುವಟಿಕೆಯನ್ನು ಸೆರೆಹಿಡಿದಿದೆ.

 

ಮನುಷ್ಯ ಸಾಯುವ ಮುನ್ನ ಅವನ ಜೀವನದ ಅತ್ಯಂತ ಸಂತೋಷದ ಮತ್ತು ಪ್ರಮುಖ ಘಟನೆಗಳು ಒಂದು ಸಿನಿಮಾದಂತೆ ಕಣ್ಣಮುಂದೆ ಬಂದು ಹೋಗುತ್ತವೆ. ಇದನ್ನು ವಿಜ್ಞಾನಿಗಳು ಮೆಮೊರಿ ಫ್ಲ್ಯಾಶ್‌ಬ್ಯಾಕ್ ಎಂದು ಕರೆದಿದ್ದಾರೆ.ಸಂಶೋಧನೆಯ ಪ್ರಕಾರ, ಮೆದುಳು ಆ ಅಂತಿಮ ಕ್ಷಣದಲ್ಲಿ ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ಮೆದುಳಿನ ಅಲೆಗಳಾದ ಡೆಲ್ಟಾ, ತೀಟಾ, ಆಲ್ಫಾ ಮತ್ತು ಬೀಟಾಗಳ ನಡುವೆ ಒಂದು ಅದ್ಭುತ ಸಮನ್ವಯ ಏರ್ಪಡುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಸಮಯದಲ್ಲಿ ಮೆದುಳು ಹೆಚ್ಚಾಗಿ ಸಂತೋಷದ ಕ್ಷಣಗಳನ್ನು ಮಾತ್ರ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇದು ಸಾವಿನ ನೋವನ್ನು ಮರೆಸುವ ಪ್ರಕೃತಿಯ ಒಂದು ವಿಚಿತ್ರ ನಿಯಮವಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: brainbrain functionlast moment of death
Previous Post

ನಟಿ ಅಮೂಲ್ಯ ಪತಿಗೆ ಬಿಜೆಪಿಯಲ್ಲಿ ಮಹತ್ವದ ಹುದ್ದೆ

Next Post

ಇರಾನ್ ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಯುದ್ಧದಿಂದ ಯಾವೆಲ್ಲ ಬೆಲೆ ಏರಲಿದೆ?

Related Posts

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..
Uncategorized

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

by ನಾ ದಿವಾಕರ
March 1, 2026
0

ನಾ ದಿವಾಕರ  ಭಾರತೀಯ ಸಮಾಜದ ಎಲ್ಲ ಸ್ತರಗಳಲ್ಲೂ ಸಮಾನವಾಗಿ ಗುರುತಿಸಬಹುದಾದ ಒಂದು ಲಕ್ಷಣ ಎಂದರೆ ʼ ನೈತಿಕ ಅಧಃಪತನ ಮತ್ತು ಮಾನವೀಯ ಮೌಲ್ಯಗಳ ಅವನತಿ ʼ. ಬದಲಾಗುತ್ತಿರುವ...

Read moreDetails
 Daily Horoscope March 1:ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಉಡುಗೊರೆ..!

 Daily Horoscope March 1:ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಉಡುಗೊರೆ..!

March 1, 2026
ಪರಿಸರ ಪ್ರಜ್ಞೆ ಮತ್ತು ನಾಗರಿಕ ಜವಾಬ್ದಾರಿ

ಪರಿಸರ ಪ್ರಜ್ಞೆ ಮತ್ತು ನಾಗರಿಕ ಜವಾಬ್ದಾರಿ

February 26, 2026
 Daily Horoscope February 26: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

 Daily Horoscope February 26: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

February 26, 2026
ಬೆಂಗಳೂರನ್ನ ಪಿಂಕ್ ಸಿಟಿ ಮಾಡಿದವರು ಯಾರು ? ಗುಲಾಬಿ ಹೂ ಕಾಣಲು ಇವರೇ ಕಾರಣ

ಬೆಂಗಳೂರನ್ನ ಪಿಂಕ್ ಸಿಟಿ ಮಾಡಿದವರು ಯಾರು ? ಗುಲಾಬಿ ಹೂ ಕಾಣಲು ಇವರೇ ಕಾರಣ

February 25, 2026
Next Post
ಇರಾನ್ ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಯುದ್ಧದಿಂದ ಯಾವೆಲ್ಲ ಬೆಲೆ ಏರಲಿದೆ?

ಇರಾನ್ ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಯುದ್ಧದಿಂದ ಯಾವೆಲ್ಲ ಬೆಲೆ ಏರಲಿದೆ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada