• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟ್ರಾವೆಲ್‌(Traveling)ಮಾಡುವಾಗ ವಾಂತಿಯಾಗುತ್ತ(Vomiting)?ವಾಂತಿ-ತಲೆಸುತ್ತನ್ನ ತಪ್ಪಿಸಲು ಈ ಹ್ಯಾಕ್‌ನ ಟ್ರೈ ಮಾಡಿ

ಪ್ರತಿಧ್ವನಿ by ಪ್ರತಿಧ್ವನಿ
May 20, 2024
in Top Story, ಜೀವನದ ಶೈಲಿ
0
ಟ್ರಾವೆಲ್‌(Traveling)ಮಾಡುವಾಗ ವಾಂತಿಯಾಗುತ್ತ(Vomiting)?ವಾಂತಿ-ತಲೆಸುತ್ತನ್ನ ತಪ್ಪಿಸಲು ಈ ಹ್ಯಾಕ್‌ನ ಟ್ರೈ ಮಾಡಿ
Share on WhatsAppShare on FacebookShare on Telegram

ಟ್ರಾವೆಲ್‌ (Travel) ಮಾಡೊದು ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ. ಹೆಚ್ಚು ಜನ ಇಷ್ಟ ಪಟ್ಟು ಟ್ರಾವೆಲ್‌ ಮಾಡ್ತಾರೆ. ಆದ್ರೆ ಕೆಲವೊಬ್ಬರಿಗೆ ಟ್ರಾವೆಲ್‌ ಮಾಡೋದು ಅಂದ್ರೆ ಒಂದು ರೀತಿಯ ಹಿಂಸೆ, ಅದರಲ್ಲೂ ಕಾರು(Car) ಬಸ್‌(Bus) ಅಂದ್ರೆ ಅಬ್ಬ ನಾನು ಬರಲ್ಲಪ್ಪ ಅಂತಾರೆ. ಅದಕ್ಕೆ ಪ್ರಮುಖ ಕಾರಣ ವಾಮಿಟಿಂಗ್‌,ಹೌದು ಎಷ್ಟೊ ಜನಕ್ಕೆ ಪ್ರಯಾಣ ಮಾಡುವಾಗ ವಾಂತಿ ಹಾಗೂ ಸುಸ್ತು(Tired) ಹೆಚ್ಚಿರುತ್ತದೆ.ಅದಕ್ಕೆ ಹಲವು ರೀಸನ್‌ಗಳು(Reason) ಇರ್ಬಹುದು.
ಅವ್ರು ಟ್ರಾವೆಲ್‌ ಮಾಡುವ ಮುಂಚೆ ಹಾಗೂ ಮಾಡುವಾಗಿ ಸೇವಿಸುವ ಆಹಾರದ (Food) ಮೇಲೇ ಕೆಲವುಬಾರಿ ಡಿಪೆಂಡ್‌(Depend) ಆಗಿರುತ್ತದೆ.

ADVERTISEMENT

ಇನ್ನು ಕೆಲವರು ಟ್ರಾವೇಲ್‌ ಮಾಡ್ಬೇಕು ಅಂತ ಗೊತ್ತದಾಗ ಎಲ್ಲಿ ವಾಮಿಟ್‌ ಮಾಡ್ತೀನಪ್ಪ ಅಂತಾ ಸರಿಯಾಗಿ(Properly) ತಿನ್ನಲ್ಲ.

ಇನ್ನು ಒಂದಿಷ್ಟು ಜನ ಇವತ್ತು ಪಕ್ಕಾ ವಾಮಿಟ್‌ ಆಗತ್ತೆ ಅಂತ ಮೈಡ್‌ನ ಫಿಕ್ಸ್‌ ಮಾಡಿಕೊಂಡಿರ್ತಾರೆ ವಾಮಿಟ್‌ ಬಗ್ಗೆ ಯೋಚನೆ(Thinking) ಹೆಚ್ಚಾದ್ರೂ ಕೂಡಾ ವಾಂತಿ ಆಗುತ್ತದೆ,ಅಥವ ಸುಸ್ತಾಗುತ್ತದೆ(Tired)..


ಇಂತಹ ಸಂಧರ್ಬಗಳಲ್ಲಿ(Situation) ನಾವೂ ವಾಮಿಟ್‌ ಆಗೊದನ್ನ ಹೇಗೆ ತಡೆಗಟ್ಟಬಹುದು ಅನ್ನುವ ಸಿಂಪಲ್‌ ಟಿಪ್ಸ್‌(Simple Tips) ಇಲ್ಲಿ..

ನಿಂಬೆಹಣ್ಣು(Lemon)
ಹೆಚ್ಚು ಜನ ಈ ಹ್ಯಾಕ್‌ನ ಮಾಡ್ತಾರೆ.ಟ್ರಾವೇಲ್‌ ಮಾಡುವಾಗ ಒಂದು ನಿಂಬೆಹಣ್ಣನ್ನ ತೆಗೆದುಕೊಂಡು ಹೋಗಿ,ಆಗಾಗಾ ಅದನ್ನ ಸ್ಮೆಲ್‌(Smell) ಮಾಡ್ತಾಯಿದ್ರೆ ವಾಮಿಟ್‌ ಆಗುವುದಿಲ್ಲಾ. ಇಲ್ಲವಾದಲ್ಲಿ ನಿಂಬೆಹಣ್ಣಿನ ಜ್ಯೂಸ್‌ನ (Lemon Juice) ಕುಡಿಯವುದು ಒಳ್ಳೆಯನ್ನು, ಹಾಗೂ ನಿಂಬೆ ಹಣ್ಣನ್ನ(Lemon Piece) ತುಂಡು ಮಾಡಿ ಅದರ ರಸವನ್ನ ಸ್ವಲ್ಪ ಬಾಯಿಗೆ ಹಾಕಿಕೊಳ್ತಾಯಿದ್ರೆ ತಕ್ಷಣಕ್ಕೆ ವಾಮಿಟಿಂಗ್‌ ಸೆನ್‌ಸೇಶನ್‌(Vomiting Sensation) ನಿಲ್ಲುತ್ತದೆ.ಹಾಗೂ ಗ್ಯಾಸ್ಟ್ರಿಕ್‌(Gastric) ಸಮಸ್ಯೆ ಕೂಡಾ ದೂರವಾಗುತ್ತದೆ.

ಶುಂಟಿ ಟೀ (Ginger Tea)
ಪ್ರಯಾಣ(Traveling) ಮಾಡುವ ಮುಂಚೆ ಅಥವ ಪ್ರಯಾಣದ ಮಧ್ಯದಲ್ಲಿ ಶುಂಟಿ ಟೀ (Ginger Tea) ಕುಡಿಯುವುದು ಉತ್ತಮ. ಶುಂಠಿ ಅಜೀರ್ಣ(Indigestion), ವಾಕರಿಕೆ ಮತ್ತು ವಾಂತಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಮಸಾಲೆಯಾಗಿದೆ . ಶುಂಠಿಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಶಗುತ್ತದೆ. ಜೀರ್ಣಕ್ರಿಯೆಗೆ(Digestion)ಶುಂಟಿ ಉತ್ತಮ ಇದರಿಂದ ನಮಗೆ ಹೊಟ್ಟೆ ಫ್ರೀ (Stomach Free) ಎನಿಸುತ್ತದೆ ಹಾಗೂ ವಾಂತಿಯ ಸಮಸ್ಯೆಯನ್ನು(Vomiting Problem) ನಿವಾರಿಸುತ್ತದೆ.

ಉತ್ತಮ ಗಾಳಿ (Good Air)
ನಿಮಗೆ ಹೆಚ್ಚು ಸುಸ್ತು(Tired) ಅಥವ ವಾಂತಿಯ ಸಮಸೆಯಿದ್ರೆ ಕಿಟಕಿ ಪಕ್ಕ(Window Seat) ಕುಳಿತುಕೊಳ್ಳುವುದು ಉತ್ತಮ..ಇದರಿಂದ ನಿಮಗೆ ಒಳ್ಳೆಯ ಆಕ್ಸಿಜನ್‌ (Oxygen) ಸಿಗುತ್ತದೆ. ಶುದ್ದ ಗಾಳಿಯಿಂದ ವಾಕರಿಕೆ/ವಾಂತಿ ಎಲ್ಲವು ಕೂಡಾ ಕಡಿಮೆಯಾಗುತ್ತದೆ. ಹಾಗೂ ಕಾರಿನಲ್ಲಿ ಪ್ರಯಾಣ (Car Traveler) ಮಾಡುವವರು ಮುಂದಿನ ಸೀಟ್‌ನಾ(Front Seat) ಆಯ್ಕೆ ಮಾಡುವುದು ಒಳ್ಳೆಯದ(Good).

Tags: careHealthLifeTipstravelling
Previous Post

CM Siddaramaiah Meet The Press: ಸರಕಾರಕ್ಕೆ ವರ್ಷ: CM ಸಿದ್ದರಾಮಯ್ಯ ಪತ್ರಕರ್ತರೊಂದಿಗೆ ಸಂವಾದ

Next Post

Turmeric benefits: ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಅರಿಶಿನ ಮದ್ದು,ಅರಿಶಿನದ ಪ್ರಯೋಜನಗಳೇನು?

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
Next Post
Turmeric benefits: ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಅರಿಶಿನ ಮದ್ದು,ಅರಿಶಿನದ ಪ್ರಯೋಜನಗಳೇನು?

Turmeric benefits: ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಅರಿಶಿನ ಮದ್ದು,ಅರಿಶಿನದ ಪ್ರಯೋಜನಗಳೇನು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada