ಕಾಶ್ಮೀರ ಸ್ವಾತಂತ್ರ್ಯಕ್ಕೆ ಪಾಕಿಸ್ತಾನ ಹುಂಡೈ ಕರೆ ಆರೋಪ : ಹುಂಡೈ ಬಹಿಷ್ಕಾರಕ್ಕೆ ಟ್ವಿಟರ್ ಅಭಿಯಾನ
ಪಾಕಿಸ್ತಾನದ ಹುಂಡೈ ಕಾಶ್ಮೀರದ ಸ್ವಾತಂತ್ರ್ಯವನ್ನು ಕೇಳುತ್ತಿದೆ ಎಂದು ಆರೋಪಿಸಿ ಟ್ವಿಟರಿನಲ್ಲಿ ಹುಂಡೈ ಬಹಿಷ್ಕಾರಕ್ಕೆ #BoycottHyundai ಹ್ಯಾಷ್‌ಟ್ಯಾಗ್ ಅಭಿಯಾನ ಪ್ರಾರಂಭವಾಗಿದೆ. “ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ನಡೆದ ಸಂಘರ್ಷದಲ್ಲಿ ತೊಡಗಿಸಿಕೊಂಡ ನಮ್ಮ ...
Read moreDetails
