ನಿನ್ನೆಯಷ್ಟೇ ಪತಿಯನ್ನು ಅನ್ ಪಾಲೋ ಮಾಡಿದ್ದ ವಿಜಯಲಕ್ಷ್ಮೀ ಇಂದು ಇನ್ ಸ್ಟಾದಿಂದಲೇ ದೂರ
ಬೆಂಗಳೂರು: ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ನಿನ್ನೆಯಷ್ಟೇ ಪತಿಯನ್ನು ಅನ್ ಪಾಲೋ ಮಾಡಿದ್ದರು. ಆದರೆ, ಇಂದು ಇನ್‌ಸ್ಟಾಗ್ರಾಂ (Instagram) ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ. ದರ್ಶನ್ ಕೊಲೆ ಪ್ರಕರಣದಲ್ಲಿ ...
Read more