ರಾಯಲ್ ಬೆಂಗಾಲ್ ಹುಲಿಯ ಆಸ್ತಿತ್ವದ ಬಗ್ಗೆ ಮೊದಲ ಛಾಯಾಚಿತ್ರ ಸಾಕ್ಷ್ಯ ಲಭ್ಯ
ತೇಜ್‌ಪುರ:ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಸೋನೈ-ರುಪೈ ವನ್ಯಜೀವಿ ಅಭಯಾರಣ್ಯದಲ್ಲಿ ರಾಯಲ್ ಬೆಂಗಾಲ್ ಹುಲಿ ಇರುವಿಕೆಯ ಛಾಯಾಚಿತ್ರದ ಸಾಕ್ಷ್ಯ ಸಿಕ್ಕಿದ್ದು ಅಸ್ಸಾಂ ಅರಣ್ಯ ಇಲಾಖೆಯು ವನ್ಯಜೀವಿ ಉತ್ಸಾಹಿಗಳನ್ನು ಹುರಿದುಂಬಿಸುವಂತೆ ಮಾಡಿದೆ.ಅರಣ್ಯ ...
Read moreDetails