ಸರ್ಕಾರ ಟೀಕಿಸುವ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಾರದು: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ನವದೆಹಲಿ: ಸರ್ಕಾರವನ್ನು ಟೀಕಿಸುವ ಪತ್ರಕರ್ತರ (Journalists)ವಿರುದ್ಧ ಕ್ರಿಮಿನಲ್ (Criminal)ಮೊಕದ್ದಮೆ ಹೂಡಬಾರದು ಎಂದು ಸುಪ್ರೀಂ ಕೋರ್ಟ್(Supreme Court) ತೀರ್ಪು ನೀಡಿದೆ.ಶುಕ್ರವಾರದ ಅವಲೋಕನದಲ್ಲಿ ಸುಪ್ರೀಂ ಕೋರ್ಟ್, ಸರ್ಕಾರವನ್ನು ಟೀಕಿಸುವ ಬರವಣಿಗೆಗಾಗಿ ...
Read moreDetails