ಸಾಲು ಮರದ ತಿಮ್ಮಕ್ಕರ ಪಾದಗಳಿಗೆ ನಮಸ್ಕರಿಸಿದ ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: ಸಾಲು ಮರದ ತಿಮ್ಮಕ್ಕ ಅವರ ಪಾದಗಳಿಗೆ ನಮಸ್ಕರಿಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಶೀರ್ವಾದ ಪಡೆದರು.113ನೇ ಜನ್ಮದಿನ ಆಚರಣೆಗೆ ಆಹ್ವಾನಿಸಲು ಸಿಎಂ ಸಿದ್ದರಾಮಯ್ಯನವರ ಕಾವೇರಿ ನಿವಾಸಕ್ಕೆ ...
Read moreDetails