ಮಾಲೆ ಧರಿಸಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ತೆರಳಲು ಚರ್ಚ್ ನಿರಾಕರಣೆ | ಪಾದ್ರಿ ವೃತ್ತಿ ತೊರೆದ ವ್ಯಕ್ತಿ
ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ತಿರುವನಂತಪುರದ ಕ್ರಿಶ್ಚಿಯನ್ ಪಾದ್ರಿಯೊಬ್ಬರು ಚರ್ಚ್ನಲ್ಲಿ ಕೆಲಸ ಮಾಡಲು ನೀಡಿದ್ದ ಪರವಾನಗಿಯನ್ನು ಹಿಂತಿರುಗಿಸಿ, ವೃತ್ತಿ ತೊರೆದಿದ್ದಾರೆ. ಮಾಲೆ ...
Read more