ಉತ್ತರ ಪ್ರದೇಶ | ಕಪಾಳಮೋಕ್ಷ ಮಾಡಿಸಿಕೊಂಡಿದ್ದ ಮುಸ್ಲಿಂ ವಿದ್ಯಾರ್ಥಿಗೆ ನಿದ್ರಾಹೀನತೆ
ಉತ್ತರ ಪ್ರದೇಶ ರಾಜ್ಯದ ಶಾಲೆಯೊಂದರಲ್ಲಿ ಕಪಾಳಕ್ಕೆ ಪೆಟ್ಟು ತಿಂದಿದ್ದ ಮುಸ್ಲಿಂ ವಿದ್ಯಾರ್ಥಿ ನಿದ್ರಾಹೀನತೆ ಸಮಸ್ಯೆಗೆ ಗುರಿಯಾಗಿದ್ದು, ಭಾನುವಾರ (ಆಗಸ್ಟ್ 27) ಮೀರತ್‌ಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿದೆ. ...
Read moreDetails