ಬೆಂಗಳೂರಿನಲ್ಲಿ ಲೂಸಿಫರ್-2 ಪ್ರಮೋಷನ್ ಮಾಡಿದ ಮೋಹನ್ ಲಾಲ್-ಪೃಥ್ವಿರಾಜ್ ಸುಕುಮಾರನ್
ಮಾಲಿವುಡ್ ಬಹುನಿರೀಕ್ಷಿತ ಸಿನಿಮಾ 'ಎಲ್ 2 ಎಂಪುರಾನ್' ಇಂದು ತೆರೆಗೆ ಬಂದಿದೆ. ಈಗಾಗಲೇ ನಾನಾ ರಾಜ್ಯದಲ್ಲಿ ಅದ್ಧೂರಿಯಾಗಿ ಪ್ರಚಾರ ಮಾಡಿರುವ ಚಿತ್ರತಂಡ ಇಂದು ಬೆಂಗಳೂರಿನಲ್ಲಿ ಪ್ರಚಾರ ನಡೆಸಿದೆ. ...
Read moreDetails