ನಾನು ಯಾವ ಮಗನಿಗೂ ಹೆದರೋದಿಲ್ಲ, ತಾಕತ್ತಿದ್ರೆ ಚುನಾವಣೆ ಅಖಾಡಕ್ಕೆ ಬನ್ನಿ ; ಜೆಡಿಎಸ್, ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದ ನಾರಾಯಣಗೌಡ..!
ಮಂಡ್ಯ :ಏ.೦೧: ಬಿಜೆಪಿಯಿಂದಲೇ ಚುನಾವಣಾ ಅಖಾಡಕ್ಕೆ ಧುಮುಕಲು ಸಚಿವ ನಾರಾಯಣಗೌಡ ಸಿದ್ಧತೆ. ಬಿಜೆಪಿ ಮುಖಂಡರ ಸಭೆ ನಡೆಸುವ ಮೂಲಕ ತಯಾರಿ ಆರಂಭಿಸಿದ ಸಚಿವ ನಾರಾಯಣಗೌಡ, ಜೆಡಿಎಸ್, ಕಾಂಗ್ರೆಸ್‌ಗೆ ...
Read moreDetails
