ಎಷ್ಟೇ ನೀರು ಕುಡಿದ್ರು ಬಿಕ್ಕಳಿಕೆ ನಿಲ್ಲುತ್ತಿಲ್ವಾ? ಹಾಗಿದ್ರೆ ಈ ಸಿಂಪಲ್ ಟ್ರಿಕ್ಸ್‌ನ ಟ್ರೈ ಮಾಡಿ.!
ಬಿಕ್ಕಳಿಕೆ ಪ್ರತಿಯೊಬ್ಬರಿಗು ಬರುತ್ತದೆ.ಬಿಕ್ಕಳಿಕೆ ಬಂದಾಗ ಒಂದು ರೀತಿಯ ಹಿಂಸೆ,ಕಲವರು ಬಿಕ್ಕಳಿಕೆ ಬಂದ ತಕ್ಷಣ ಒಂದು ಲೋಟ ನೀರನ್ನು ಕುಡಿಯುತ್ತಾರೆ.ಇದರಿಂದ ಬಿಕ್ಕಳಿಕೆ ನಿಲ್ಲುತ್ತದೆ..ಮುಖ್ಯಾವಾಗಿ ಬಿಕ್ಕಳಿಕೆ ಬರುವುದು,ಅತಿಯಾಗಿ ಕಾರವಿರುವ ಪದಾರ್ಥಗಳನ್ನು ...
Read moreDetails