ಗಣರಾಜ್ಯೋತ್ಸವದಲ್ಲಿ ಇರಲ್ಲ ಕರ್ನಾಟಕದ ಸ್ತಬ್ಧ ಚಿತ್ರ; ಅನುಮತಿ ನಿರಾಕರಿಸಿದ ಕೇಂದ್ರ
ಬೆಂಗಳೂರು:ದೆಹಲಿಯ ಆಕರ್ಷಕ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಗಳ ಈ ಬಾರಿ ಅವಕಾಶ ನೀಡಲಾಗಿಲ್ಲ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಿರಿಧಾನ್ಯ ವೈವಿಧ್ಯತೆಯನ್ನು ಬಿಂಬಿಸಲು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವವನ್ನು ಕೇಂದ್ರ ...