ಪರೀಕ್ಷೆಗೂ ಮುನ್ನ ರೆಸಾರ್ಟ್‌ನಲ್ಲಿ ಪ್ರಶ್ನೆಪತ್ರಿಕೆ: KPSC ಅಕ್ರಮದ ಬಗ್ಗೆ ED ಸ್ಫೋಟಕ ಮಾಹಿತಿ ಬಯಲು!
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ (ED) ಮತ್ತಷ್ಟು ಆರೋಪಗಳನ್ನು ಮುಂದಿಟ್ಟಿದೆ. KPSCಯ ಅಂದಿನ ...
Read moreDetails


