ʻಈ ಸಲ ಕಪ್ ನಮ್ದೆʼ… ಜಗದೀಶ್ ಶೆಟ್ಟರ್‌ಗೆ ಟಕ್ಕರ್ ಕೊಟ್ಟ ಪ್ರಹ್ಲಾದ್ ಜೋಶಿ..!
ರಾಜ್ಯದಲ್ಲಿ 2023ರ ವಿಧಾನಸಭೆಯ ಕಾವು ಜೋರಾಗಿದೆ. ಪಕ್ಷದ ನಾಯಕರು, ಮುಖಂಡರು, ಈಗಾಗಲೇ ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಈ ಮಧ್ಯೆ ರಾಜಕೀಯ ನಾಯಕರು ಜಟಾಪಟಿ ಶುರುಮಾಡಿದ್ದಾರೆ. ಜಗದೀಶ್ ...
Read moreDetails













