ಕಾಗೋಡು ಆರೋಗ್ಯದಲ್ಲಿ ಏರುಪೇರು..! ಆಸ್ಪತ್ರೆಗೆ ದಾಖಲು..
ಮಾಜಿ ಸ್ಪೀಕರ್(Former Speaker) ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಏರುಪೇರಾಗಿದ್ದು, ನಿನ್ನೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ(Hospital) ದಾಖಲು ಮಾಡಲಾಗಿದೆ. 91 ವರ್ಷದ ಕಾಗೋಡು ತಿಮ್ಮಪ್ಪ(Kagodu Thimmappa) ಕಾಂಗ್ರೆಸ್ ...
Read moreDetails