ಇತರರ ಸಂಪನ್ಮೂಲ ಕಸಿದುಕೊಳ್ಳುವ ಯೋಚನೆಯಿಂದ ಭಾರತ ಯಾವತ್ತೂ ದೂರ ;ಪ್ರಧಾನಿ ಮೋದಿ
ಜಾರ್ಜ್‌ಟೌನ್:ಭಾರತ ಎಂದಿಗೂ ವಿಸ್ತರಣಾ ಮನೋಭಾವದಿಂದ ಮುನ್ನಡೆದಿಲ್ಲ ಮತ್ತು ಇತರರ ಸಂಪನ್ಮೂಲಗಳನ್ನು ಕಸಿದುಕೊಳ್ಳುವ ಭಾವನೆಯಿಂದ ಯಾವಾಗಲೂ ದೂರವಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಚೀನಾದ ವಿಸ್ತರಣಾವಾದಿ ...
Read moreDetails