ಗೂಡ್ಸ್ ರೈಲು ಹಳಿ ತಪ್ಪಿ ಅವಘಢ ;ಸಂಚಾರಕ್ಕೆ ತೊಂದರೆ
ಶಹದೋಲ್: ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಭಾರೀ ರೈಲು ಅಪಘಾತವೊಂದು ತಪ್ಪಿದೆ. ಶಹದೋಲ್ ರೈಲ್ವೆ ಯಾರ್ಡ್‌ನಿಂದ ಹೊರಡುತ್ತಿದ್ದ ಗೂಡ್ಸ್ ರೈಲು ಭಾನುವಾರ ಹಠಾತ್ ಹಳಿತಪ್ಪಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲವಾದರೂ ...
Read moreDetails