Tag: Drinking Water Crisis

ಎರಡು ದಿನ ಕಾವೇರಿ ನೀರಿಲ್ಲ, ಮತ್ತೆ ವಾಟರ್ ಟ್ಯಾಂಕರ್ ಗಳೇ ಗತಿ

ಎರಡು ದಿನ ಕಾವೇರಿ ನೀರಿಲ್ಲ, ಮತ್ತೆ ವಾಟರ್ ಟ್ಯಾಂಕರ್ ಗಳೇ ಗತಿ

ಈ ಸಮುದಾಯದವರಿಂದ ಬೆಂಗಳೂರಿನ ನೆಲದಡಿಯಲ್ಲೇ ಕಾವೇರಿಯನ್ನು ಸೃಷ್ಟಿಸಬಹುದು!

ಬೆಂಗಳೂರಿನಲ್ಲಿರುವ ಅತಿ ಹೆಚ್ಚು ಬಾವಿಗಳನ್ನು ತೋಡಿದವರು ಬೋವಿ ಜನಾಂಗದವರು. 

ನೀರಿಗಾಗಿ ಹೊಡೆದಾಡಲು ತಯಾರಾಗಿರಿ!

ದೆಹಲಿ, ಬೆಂಗಳೂರು, ಚೆನ್ನೈ, ಹೈದ್ರಾಬಾದ್ ಸೇರಿದಂತೆ ದೇಶದ 21 ನಗರಗಳು ಮುಂದಿನ ವರ್ಷದೊಳಗೆ (2020ರೊಳಗೆ) ಅಂತರ್ಜಲ ಕಳೆದುಕೊಳ್ಳಲಿವೆ.

ಪ್ರವಾಹ ತಪ್ಪಿಸಲು ರಾಜಾಪುರ ಡ್ಯಾಂನಿಂದ ಇನ್ನಷ್ಟು ನೀರು, ಜೀವ ಪಡೆದ ಕೃಷ್ಣಾ

ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಶನಿವಾರಮಧ್ಯಾಹ್ನ ಒಂದು ಗಂಟೆಗೆ ಮಹಾರಾಷ್ಟ್ರದ ರಾಜಾಪುರ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ.

ತಳ ಕಂಡ ತುಂಗಾ ಜಲಾಶಯ, ಏಳೆಂಟು ದಿನದಲ್ಲಿ ಶಿವಮೊಗ್ಗಕ್ಕೆ ಕಾದಿದೆ ಗಂಡಾಂತರ

ತುಂಗಾ ಜಲಾಶಯದ ಸಾಮರ್ಥ್ಯ 3.24 ಟಿಎಂಸಿ. ಸದ್ಯ 1.25 ಟಿಎಂಸಿ ಸಂಗ್ರಹ ಇದೆ. ಇದು ಒಂದು ಟಿಎಂಸಿಗಿಂತ ಕಡಿಮೆ ಇಳಿದಲ್ಲಿ ಅಪಾಯ ಕಾದಿದೆ.

ಕೃಷ್ಣಾ ನೀರು ವಿಜಯಪುರ ತಲುಪದಿರಲು ಕಾರಣ ಅದೇ ಜಿಲ್ಲೆಯ ರಾಜಕಾರಣಿಗಳು!

ವಿಜಯಪುರ ಜಿಲ್ಲೆಗೆ ಐವತ್ತರ ದಶಕದಲ್ಲೇ ಸಿಗಬೇಕಾಗಿದ್ದಷ್ಟು ಕೃಷ್ಣಾ ನದಿಯ ನೀರು ಈವರೆಗೂ ಸಿಕ್ಕಿಲ್ಲ! ಏಕೆ ಈ ಅಸಡ್ಡೆ?

ಕೊಯ್ನಾ ಆಸೆ ಕೈಬಿಟ್ಟ ಸರ್ಕಾರ, ಕೃಷ್ಣೆಗೆ ಘಟಪ್ರಭಾ ನೀರು ಹರಿಸಲು ನಿರ್ಧಾರ!

ಹಿಡ್ಕಲ್ ಡ್ಯಾಮಿನಿಂದ 94 ಕಿಮೀ ದೂರದ ಕೃಷ್ಣೆಗೆ ಘಟಪ್ರಭಾ ನೀರು ತಲುಪಲು 12 ದಿನ ಅವಶ್ಯವಿದೆ.

Want to stay up to date with the latest news?

We would love to hear from you! Please fill in your details and we will stay in touch. It's that simple!