ಕೈ ಪಾಳಯದಲ್ಲಿ ಸಂಚಲನ!: ದಲಿತ, ಲಿಂಗಾಯತ ನಾಯಕರ ರಹಸ್ಯ ಸಭೆಯಲ್ಲಿ ಚರ್ಚೆಯಾಗಿದ್ದೇನು..?
ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಭೂಮಿಯೊಳಗಿನ ಜ್ವಾಲಾಮುಖಿಯಂತೆ ಒಳಗೊಳಗೆ ಕುದಿಯುತ್ತಿದೆ. ಇತ್ತ ಸೋಟವೂ ಇಲ್ಲ, ಅತ್ತ ಕುದಿಯೂ ಕಡಿಮೆಯಾಗುತ್ತಿಲ್ಲ. ಸಂಪೂರ್ಣವಾಗಿ ನಾಯಕತ್ವ ...
Read moreDetails

