Tag: Chennai

ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ; ಮೂವರು ಅಪ್ರಾಪ್ತರು ಸೇರಿ 6 ಜನ ಅರೆಸ್ಟ್

ಚೆನ್ನೈ: ಬಾಲಕಿಯರ ಮೇಲೆ ಅತ್ಯಾಚಾರ (Rape) ಎಸಗಿದ ಆರೋಪದ ಆರೋಪದ ಹಿನ್ನೆಲೆಯಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ತಮಿಳುನಾಡಿನ (Tamil ...

Read moreDetails

ಭರ್ಜರಿ ಗೆಲುವು ಸಾಧಿಸಿದ ಚೆನ್ನೈ; ಪ್ಲೇ ಆಫ್ ಹತ್ತಿರ

ಚೆನ್ನೈ: ಉತ್ತರ ಪ್ರದರ್ಶನ ನೀಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 5 ವಿಕೆಟ್‌ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪ್ಲೇ ...

Read moreDetails

ಪಾರ್ಕ್ ನಲ್ಲಿದ್ದಾಗ ಬಾಲಕಿ ಮೇಲೆ ದಾಳಿ ನಡೆಸಿದ ನಾಯಿಗಳು

ಚೆನ್ನೈ: ಪಾರ್ಕ್ ನಲ್ಲಿ ತಾಯಿಯೊಂದಿಗೆ ಬಂದಿದ್ದ ಐದು ವರ್ಷದ ಬಾಲಕಿ ಮೇಲೆ ಎರಡು ರಾಟ್‌ವೀಲರ್ (Rottweiler) ನಾಯಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ಈ ಘಟನೆ ಚೆನ್ನೈನ ...

Read moreDetails

ಬೀಚ್ ನಲ್ಲಿ ಮುಳುಗಿ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

ಚೆನ್ನೈ: ಬೀಚ್ ನಲ್ಲಿ ಮುಳುಗಿ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಬೀಚ್ ನಲ್ಲಿ ನಡೆದಿದೆ. ಮದುವೆಗೆ ತೆರಳಿದ್ದ ಐವರು ...

Read moreDetails

ಬೊಜ್ಜು ಕರಗಿಸುವ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಯುವಕ; ಚಿಕಿತ್ಸೆ ಮುಗಿದ 15 ನಿಮಿಷದಲ್ಲಿ ಸಾವು

ತಮಿಳುನಾಡು: ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯುವಕ, ಚಿಕಿತ್ಸೆ ಮುಗಿದ ಹದಿನೈದೇ ನಿಮಿಷದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. 26 ವರ್ಷದ ಹೇಮಚಂದ್ರನ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದು, ಚೆನ್ನೈನಲ್ಲಿ ...

Read moreDetails

IPL ಸೀಸನ್ 17 : CSK ಸೊಕ್ಕಡಗಿಸಿದ LSG.. ಋತುರಾಜ್ ಬಳಗಕ್ಕೆ ಸೋಲುಣಿಸಿದ ಲಕ್ನೋ ತಂಡ

IPL (IPL CRICKET) ಸೀಸನ್ 17ರ ರಣರೋಚಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಟೀಮ್ ಗೆದ್ದು ಹೊಸ ಇತಿಹಾಸ ಬರೆದಿದೆ. ಚೆನ್ನೈನ ಎಂ.ಚಿದಂಬರಂ ಮೈದಾನದಲ್ಲಿ ನಡೆದ ...

Read moreDetails

ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರದಲ್ಲೇ ಅನುಷ್ಠಾನ: ಸೋನಿಯಾ ಗಾಂಧಿ

ಚೆನ್ನೈ : ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ಇಂಡಿಯಾ ಮೈತ್ರಿಕೂಟ ಹೋರಾಡುತ್ತದೆ ಎಂದು ಕಾಂಗ್ರೆಸ್​ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ...

Read moreDetails

ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ವಿರುದ್ಧ #GoBackModi ಅಭಿಯಾನ

ಚೆನ್ನೈ:  ಏ.೦೮: ಪ್ರಧಾನಿ ಮೋದಿ ಅವರು ಇಂದು ಮತ್ತು ನಾಳೆ ದಕ್ಷಿಣ ಭಾರತದ ಮೂರು ರಾಜ್ಯಗಳ ಪ್ರವಾಸ ಕೈಗೊಂಡಿದ್ದಾರೆ. ಮೊದಲಿಗೆ ತೆಲಂಗಾಣ , ಅದಾದ ಬಳಿಕ ತಮಿಳುನಾಡಿಗೆ ...

Read moreDetails

ಚೆನ್ನೈನಲ್ಲಿ ಬಿಜೆಪಿ ದಲಿತ ಮುಖಂಡನ ಹತ್ಯೆ!

ಬಿಜೆಪಿಯ ಎಸ್ಸಿ/ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಬಾಲಚಂದ್ರನ್‌ ಅವರನ್ನು ಮೂವರು ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಚೆನ್ನೈನ ಚಿಂತಾಡ್ರಿಪೇಟ್‌ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಬಾಲಚಂದ್ರನ್‌ ...

Read moreDetails

ಚೆನ್ನೈನ  ರೇವ್‌ ಪಾರ್ಟಿಯಲ್ಲಿ ಟೆಕ್ಕಿ ಬಲಿ: ಡ್ರಗ್ಸ್‌ ಓವರ್‌ ಡೋಸ್?

ರೇವ್‌ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ೨೩ ವರ್ಷದ ಯುವಕನೊಬ್ಬ ಅತೀಯಾದ ಡ್ರಗ್ಸ್‌ ಸೇವನೆಗೆ ಬಲಿಯಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಶನಿವಾರ ರಾತ್ರಿ ನಡೆದ ಟಾಪ್‌ ಆನ್‌ ದಿ ರೂಫ್ ...

Read moreDetails

ಉದ್ಯೋಗಿಗಳಿಗೆ 100 ಕಾರು ಉಡುಗೊರೆ ನೀಡಿದ ಚೆನ್ನೈ ಮೂಲದ ಕಂಪನಿ!

ಕಂಪನಿ ಯಶಸ್ಸಿಗೆ ಶ್ರಮಿಸಿದ್ದಕ್ಕಾಗಿ ಚೆನ್ನೈ ಮೂಲದ ಕಂಪನಿಯೊಂದು 100ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕಾರು ಉಡುಗೊರೆ ನೀಡಿದೆ. ಐಟಿ ಕಂಪನಿ Ideas2IT ತನ್ನ 100 ಉದ್ಯೋಗಿಗಳಿಗೆ ಮಾರುತಿ ಸುಜುಕಿ ...

Read moreDetails
Page 2 of 2 1 2

Welcome Back!

Login to your account below

Retrieve your password

Please enter your username or email address to reset your password.

error: Content is protected !!