ಆದಿತ್ಯ-ಎಲ್1 ಉಡಾವಣೆ | ಯಶಸ್ಸಿಗೆ ಚೆಂಗಾಲಮ್ಮನಿಗೆ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಪೂಜೆ
ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕೈಗೊಳ್ಳುತ್ತಿರುವ ಮಹತ್ವಕಾಂಕ್ಷೆಯ ಸೂರ್ಯಯಾನ ಯೋಜನೆಗೆ ಕ್ಷಣಗಣನೆ ಆರಂಭವಾಗಿದ್ದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಶುಕ್ರವಾರ (ಸೆಪ್ಟೆಂಬರ್ 1) ಚೆಂಗಾಲಮ್ಮನ ...
Read moreDetails