“ದರ್ಶನ್ ಅವ್ರು ಇಲ್ದೆ ಇದ್ದಾಗ ಕೆಲವೊಬ್ಬರು ಏನೇನೋ ಮಾತಾಡ್ತಾ ಇದ್ದಾರೆ”
ಬೆಂಗಳೂರು : ರಾಜ್ಯದಲ್ಲಿ ರಾಜಕೀಯ ನಾಯಕರ ಟಾಕ್ ವಾರ್ ತಣ್ಣಗಾಗುವಷ್ಟರಲ್ಲಿಯೇ ಕರ್ನಾಟಕದಲ್ಲಿ ಈಗ ಸ್ಟಾರ್‌ವಾರ್ ಪ್ರಾರಂಭವಾದಂತಾಗಿದೆ. ನಿನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಮಾರ್ಕ್ ಚಿತ್ರದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ನಟ ...
Read moreDetails



