D BOSS ಕೈ ಆಪರೇಷನ್ ಯಶಸ್ವಿ.. ಚಾಲೆಂಜಿಂಗ್ ಸ್ಟಾರ್ ಗೆ ವಿಶ್ರಾಂತಿ.. ಮೇ 2ನೇ ವಾರದಿಂದ ‘DEVIL’ ಶೂಟಿಂಗ್ ಮತ್ತೆ ಶುರು ..?
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ (Darshan) ಎಡಗೈ ಶಸ್ತ್ರಚಿಕಿತ್ಸೆ ಸಕ್ಸಸ್ ಆಗಿದೆ. ಸಿನಿಮಾ ಚಿತ್ರೀಕರಣ ವೇಳೆ ದರ್ಶನ್ ಕೈಗೆ ಪೆಟ್ಟಾಗಿತ್ತು. ಕಳೆದ 1 ವಾರದಿಂದ ಕೈಗೆ ಪಟ್ಟಿ ...
Read more