ಪಿಡಿಓ ಹಣದಾಹಕ್ಕೆ ಪಂಚಾಯತಿಯಲ್ಲೇ ಪೆಟ್ರೋಲ್ ಸುರಿದುಕೊಂಡ ರೈತ : ಮುಂದೇನಾಯ್ತು..?
ಬೆಂಗಳೂರು : ಪಿಡಿಓ ಹಣದಾಹಕ್ಕೆ ಬೇಸತ್ತು ರೈತನೊಬ್ಬ ಗ್ರಾಮ ಪಂಚಾಯತಿಯಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕಡಬಗೆರೆ ಪಂಚಾಯತಿಯ ...
Read moreDetails




