Golden Walking Stick’ ‘Rajdanda’ : ನೆಹರೂರವರ ‘ಗೋಲ್ಡನ್ ವಾಕಿಂಗ್ ಸ್ಟಿಕ್’ ʼರಾಜದಂಡʼ ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆಯಾಗಿದ್ದು ಹೇಗೆ?
ಭಾರತ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಾಗ ಭಾರತೀಯರಿಗೆ ಅಧಿಕಾರದ ವರ್ಗಾವಣೆಯನ್ನು ಸೂಚಿಸುವ 'ಸೆಂಗೋಲ್'(ರಾಜದಂಡ) ಹಸ್ತಾಂತರಿಸಲಾಯಿತು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಸೆಂಗೋಲ್ ನ್ನು ಹಸ್ತಾಂತರಿಸಲ್ಪಟ್ಟಿತು. ...
Read moreDetails