ಆನೇಕಲ್ | ಉಪ ಲೋಕಾಯುಕ್ತರ ಸಂಬಂಧಿಕ ಎಂದು ತಹಶೀಲ್ದಾರ್ ರಿಗೆ ವಂಚಿಸಲು ಯತ್ನ: ಆರೋಪಿಯ ಬಂಧನ
ಆನೇಕಲ್ ಪೊಲೀಸರು ನಕಲಿ ಉಪಲೋಕಾಯುಕ್ತರನ್ನು ಅರೆಸ್ಟ್ ಮಾಡಲಾಗಿದೆ. ಚಿಕ್ಕಬಳ್ಳಾಪುರ ಮೂಲದ ಆನಂದ್ ಕುಮಾರ್ ಬಂಧಿತ ಆರೋಪಿ. ಉಪಲೋಕಾಯುಕ್ತ ಬಿ ವೀರಪ್ಪ ಹೆಸರು ದುರ್ಬಳಕೆ ಮಾಡಿದ್ದ ಆರೋಪಿಯನ್ನು ಅರೆಸ್ಟ್ ...
Read moreDetails