ಸಚಿವ ಈಶ್ವರಪ್ಪರಿಗೆ ಸಂಕಷ್ಟ : ದ್ವೇಷ ಭಾಷಣ ಮಾಡಿದ್ದಕ್ಕೆ FIR ದಾಖಲಿಸಲು ಕೋರ್ಟ್ ಸೂಚನೆ!
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಸಂಧರ್ಭದಲ್ಲಿ ದ್ವೇಷ ಭಾಷಣ ಮಾಡಿದ್ದ ಪಂಚಯಾತ್ ರಾಜ್ ಸಚಿವ ಈಶ್ವರಪ್ಪನವರ ಮೇಲೆ ಎಫ್‌ಐಆರ್ ದಾಖಲಿಸಲು 42ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ...
Read moreDetails
